ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರ ಮಕ್ಕಳ ಬಗ್ಗೆ ಒಂದಿಷ್ಟು ಕುತೂಹಲಕಾರಿ ವಿಚಾರಗಳು ಇಲ್ಲಿವೆ

| Updated By: ಪೃಥ್ವಿಶಂಕರ

Updated on: Feb 22, 2022 | 10:06 PM

ಸನಾ ಗಂಗೂಲಿ ಹುಟ್ಟಿದ್ದು ಕೋಲ್ಕತ್ತಾದ ಬೆಹಲಾದಲ್ಲಿ. ಆಕೆಗೆ ಈಗ 18 ವರ್ಷ. ಅವರು ತನ್ನ ಶಾಲಾ ಶಿಕ್ಷಣವನ್ನು ಕೋಲ್ಕತ್ತಾದಲ್ಲಿ ಮುಗಿಸಿದರು. ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ.

1 / 9
ಭಾರತದಲ್ಲಿ ಕ್ರಿಕೆಟಿಗರ ಬಗ್ಗೆ ಅಪಾರವಾದ ಆಕರ್ಷಣೆ ಇದೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಸಂಪತ್ತು ಮತ್ತು ಜೀವನಶೈಲಿಯ ಬಗ್ಗೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಭಾರಿ ಕುತೂಹಲವನ್ನು ಹೊಂದಿದ್ದಾರೆ. ಈ ಫೋಟೋ ಗ್ಯಾಲರಿಯಲ್ಲಿ ಪ್ರಸಿದ್ಧ ಕ್ರಿಕೆಟಿಗರ ಮಕ್ಕಳು ಏನು ಮಾಡುತ್ತಾರೆ ಎಂಬುದನ್ನು ನಿಮಗೆ ತಿಳಿಸಿಕೊಡಲಿದೆ.

2 / 9
ಅರುಣಿ ಕುಂಬ್ಳೆ ಅನಿಲ್ ಕುಂಬ್ಳೆ ಅವರ ಮಗಳು. ಅವಳು ವೃತ್ತಿಯಲ್ಲಿ ಸಿಎ. 27 ವರ್ಷದ ಅರುಣಿ ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು ಯುಕೆ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಿಂದ ಪದವಿ ಪಡೆದರು.

3 / 9
ಸನಾ ಗಂಗೂಲಿ ಹುಟ್ಟಿದ್ದು ಕೋಲ್ಕತ್ತಾದ ಬೆಹಲಾದಲ್ಲಿ. ಆಕೆಗೆ ಈಗ 18 ವರ್ಷ. ಅವರು ತನ್ನ ಶಾಲಾ ಶಿಕ್ಷಣವನ್ನು ಕೋಲ್ಕತ್ತಾದಲ್ಲಿ ಮುಗಿಸಿದರು. ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಆಕೆ ತನ್ನ ತಾಯಿ ಡೊನ್ನಾ ಗಂಗೂಲಿಯಂತೆ ಒಡಿಸ್ಸಿ ನೃತ್ಯಗಾರ್ತಿ. ಸೌರವ್-ಡೋನಾ ದಂಪತಿಯ ಏಕೈಕ ಪುತ್ರಿ. ಅವರ ನೆಚ್ಚಿನ ಹವ್ಯಾಸಗಳು ಈಜು, ಪ್ರಯಾಣ ಮತ್ತು ಶಾಪಿಂಗ್.

4 / 9
ಮಾಯಾ ಕುಂಬ್ಳೆಗೆ 17 ವರ್ಷ. ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಇವರು ಅನಿಲ್ ಕುಂಬ್ಳೆ ಅವರ ಮಗ. ಅವರಿಗೆ ಸ್ವಸ್ತಿ ಮತ್ತು ಅರುಣಿ ಎಂಬ ಇಬ್ಬರು ಸಹೋದರಿಯರಿದ್ದಾರೆ. ಅವರು ವನ್ಯಜೀವಿ ಛಾಯಾಗ್ರಹರಾಗಿದ್ದಾರೆ.

5 / 9
ಸಮಿತ್ ದ್ರಾವಿಡ್‌ಗೆ 16 ವರ್ಷ. ಅವರು ರಾಹುಲ್ ದ್ರಾವಿಡ್ ಅವರ ಮಗ. ಈತ ಮಲ್ಯ ಅದಿತಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿ. ರಾಹುಲ್ ದ್ರಾವಿಡ್ ಅವರಂತೆ ಅವರ ಮಗ ಕೂಡ ಕ್ರಿಕೆಟಿಗ. ಅವರು 14 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿದ್ದಾರೆ.

6 / 9
ಅಮಿಯಾ ದೇವ್, ಕಪಿಲ್ ದೇವ್ ಅವರ ಮಗಳು. ದೆಹಲಿಯಲ್ಲಿ ಜನಿಸಿದ ಅಮಿಯಾಗೆ 26 ವರ್ಷ. ಅಮಿಯಾ ಗುರಗಾಂವ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಯುನೈಟೆಡ್ ಕಿಂಗ್‌ಡಂನ ಸೇಂಟ್ ಆಂಡ್ರ್ಯೂಸ್‌ನಲ್ಲಿ ಶಿಕ್ಷಣ ಪಡೆದರು. ‘83’ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

7 / 9
ಸ್ವಸ್ತಿ ಕುಂಬ್ಳೆ ಅವರಿಗೆ 15 ವರ್ಷ ವಯಸ್ಸಾಗಿದ್ದು ಅವರು ಬೆಂಗಳೂರಿನಲ್ಲಿ ಜನಿಸಿದರು. ಅವರು ಅನಿಲ್ ಕುಂಬ್ಳೆ ಅವರ ಕಿರಿಯ ಮಗಳಾಗಿದ್ದು ಬೆಂಗಳೂರಿನ ಅಂತರಾಷ್ಟ್ರೀಯ ಶಾಲೆಯೊಂದರಲ್ಲಿ ಓದುತ್ತಿದ್ದಾರೆ.

8 / 9
ಅರ್ಜುನ್ ತೆಂಡೂಲ್ಕರ್ ಸಚಿನ್ ತೆಂಡೂಲ್ಕರ್ ಅವರ ಮಗ. ಅವರಿಗೆ 22 ವರ್ಷ. ಅವರು 2018 ರಲ್ಲಿ ತಮ್ಮ ಅಂಡರ್-19 ಗೆ ಪಾದಾರ್ಪಣೆ ಮಾಡಿದರು. 2021 ರಲ್ಲಿ ತಮ್ಮ T20I ಗೆ ಪಾದಾರ್ಪಣೆ ಮಾಡಿದರು. IPL 2022 ರ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು.

9 / 9
ಸಾರಾ ತೆಂಡೂಲ್ಕರ್ ಸಚಿನ್ ತೆಂಡೂಲ್ಕರ್ ಅವರ ಮಗಳು. ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಮತ್ತು ಅವರ ಕಾಲೇಜು ಶಿಕ್ಷಣವನ್ನು ಲಂಡನ್‌ನಲ್ಲಿ ಪೂರ್ಣಗೊಳಿಸಿದರು. ಸಾರಾ ಪ್ರಸ್ತುತ ಮಾಡೆಲಿಂಗ್ ಮಾಡುತ್ತಿದ್ದಾರೆ. ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ.