IPL ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್ ಇವರೇ..!
TV9 Web | Updated By: ಝಾಹಿರ್ ಯೂಸುಫ್
Updated on:
Mar 20, 2022 | 10:26 PM
IPL Records: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 7 ಭಾರತೀಯ ಬ್ಯಾಟ್ಸ್ಮನ್ಗಳು ಇರುವುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿ ಪರಾಕ್ರಮ ಮೆರೆದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ....
1 / 13
ಐಪಿಎಲ್ನಲ್ಲಿ ಸಿಕ್ಸ್-ಫೋರ್ಗಳ ಮೂಲಕ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹೀಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಆದರೆ ಅತೀ ಹೆಚ್ಚು ಫೋರ್ಗಳನ್ನು ಬಾರಿಸಿದ್ದು ಭಾರತೀಯ ಬ್ಯಾಟ್ಸ್ಮನ್ ಎಂಬುದು ವಿಶೇಷ. ಅಚ್ಚರಿ ಎಂಬಂತೆ ಈ ಪಟ್ಟಿಯಲ್ಲಿ ಸಿಕ್ಸರ್ ಸರದಾರ ಕ್ರಿಸ್ ಗೇಲ್ 10ನೇ ಸ್ಥಾನದಲ್ಲಿದ್ದಾರೆ.
2 / 13
ಅಷ್ಟೇ ಅಲ್ಲದೆ ಟಾಪ್ನಲ್ಲಿ ಕೇವಲ ಮೂವರು ವಿದೇಶಿ ಬ್ಯಾಟ್ಸ್ಮನ್ಗಳಿದ್ದಾರೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 7 ಭಾರತೀಯ ಬ್ಯಾಟ್ಸ್ಮನ್ಗಳು ಇರುವುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿ ಪರಾಕ್ರಮ ಮೆರೆದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ....
3 / 13
10- ಕ್ರಿಸ್ ಗೇಲ್- 405 ಫೋರ್ಸ್
4 / 13
9- ಎಬಿ ಡಿವಿಲಿಯರ್ಸ್- 413 ಫೋರ್ಸ್
5 / 13
8- ಅಜಿಂಕ್ಯ ರಹಾನೆ- 417 ಫೋರ್ಸ್
6 / 13
7- ರಾಬಿನ್ ಉತ್ತಪ್ಪ- 462 ಫೋರ್ಸ್
7 / 13
6- ಗೌತಮ್ ಗಂಭೀರ್- 491 ಫೋರ್ಸ್
8 / 13
5- ರೋಹಿತ್ ಶರ್ಮಾ- 491 ಫೋರ್ಸ್
9 / 13
4- ಸುರೇಶ್ ರೈನಾ- 506 ಫೋರ್ಸ್
10 / 13
3- ಡೇವಿಡ್ ವಾರ್ನರ್- 525 ಫೋರ್ಸ್
11 / 13
2- ವಿರಾಟ್ ಕೊಹ್ಲಿ- 546 ಫೋರ್ಸ್
12 / 13
1- ಶಿಖರ್ ಧವನ್- 654 ಫೋರ್ಸ್
13 / 13
ಅಂದರೆ ಐಪಿಎಲ್ನಲ್ಲಿನ ಸಿಕ್ಸರ್ ಸರದಾರ ಕ್ರಿಸ್ ಗೇಲ್ ಆಗಿದ್ದರೆ, ಫೋರ್ಗಳ ಕಿಂಗ್ ಶಿಖರ್ ಧವನ್. ಈ ಬಾರಿ ಕೂಡ ಧವನ್ ಅವರ ಫೋರ್ಗಳ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು.