ನನ್ನನ್ನು ಪಾಕ್ ತಂಡ ಕೋಚ್ ಆಗಿ ನೇಮಿಸಿ ಎಂದ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! ಕಾರಣ ಕೇಳಿದ್ರೆ ನೀವು ಕೂಡ ನಗ್ತೀರ

Updated By: ಪೃಥ್ವಿಶಂಕರ

Updated on: Jan 05, 2023 | 5:15 PM

PAK vs NZ: ಕಾಮೆಂಟರಿ ಮಾಡುವ ಬರದಲ್ಲಿ ಬಾಜಿದ್ ಖಾನ್ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರನ ಡ್ಯಾನಿ ಮಾರಿಸನ್ ಹೆಸರನ್ನು ಹೇಳುವ ಬದಲು ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದಾರೆ.

1 / 7
ಕರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್‌ ರೋಚಕ ಹಂತ ತಲುಪಿದೆ. ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್ ಪಡೆ ಪಾಕಿಸ್ತಾನಕ್ಕೆ ಬೃಹತ್ ಟಾರ್ಗೆಟ್ ನೀಡುವ ಪ್ಲಾನ್ ಹಾಕಿಕೊಂಡಂತೆ ತೋರುತ್ತಿದೆ.

2 / 7
ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಈ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಜಿದ್ ಖಾನ್ ಮಾಡಿದ ಒಂದೇ ಒಂದು ಎಡವಟ್ಟಿನಿಂದ ಉಭಯ ದೇಶಗಳ ನಡುವಿನ ಟೆಸ್ಟ್ ಪಂದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

3 / 7
ವಾಸ್ತವವಾಗಿ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಕಾಮೆಂಟರಿ ಮಾಡುತ್ತಿದ್ದ ಪಾಕಿಸ್ತಾನದ ಬಾಜಿದ್ ಖಾನ್, ಮಾಜಿ ನ್ಯೂಜಿಲೆಂಡ್ ಆಟಗಾರನ ಹೆಸರನ್ನು ತೆಗೆದುಕೊಳ್ಳುವ ಬದಲು ಅಮೇರಿಕಾದ  ಪೋರ್ನ್ ಸ್ಟಾರ್ ಹೆಸರನ್ನು ತೆಗೆದುಕೊಂಡಿದ್ದಾರೆ.

4 / 7
ಕಾಮೆಂಟರಿ ಮಾಡುವ ಬರದಲ್ಲಿ ಬಾಜಿದ್ ಖಾನ್ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರನ ಡ್ಯಾನಿ ಮಾರಿಸನ್ ಹೆಸರನ್ನು ಹೇಳುವ ಬದಲು ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದಾರೆ.

5 / 7
ಪಾಕಿಸ್ತಾನದ ಕಾಮೆಂಟೇಟರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದೆ ಬಂತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋ ನೀಲಿ ತಾರೆ ಡ್ಯಾನಿ ಡೇನಿಯಲ್ಸ್​ಗೂ ತಲುಪಿದೆ.

6 / 7
ಈ ವಿಡಿಯೋ ನೋಡಿರುವ ಡ್ಯಾನಿ ಡೇನಿಯಲ್ಸ್ 'ನನ್ನನ್ನು ತಂಡದ ಕೋಚ್‌ ಆಗಿ ನೇಮಿಸಿಕೊಳ್ಳಿ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

7 / 7
ಬಾಜಿದ್ ಖಾನ್ ಉದ್ದೇಶಪೂರ್ವಕವಾಗಿ ಈ ಕೆಲಸವನ್ನು ಮಾಡಿದಿದ್ದರೂ, ಈ ವಿಡಿಯೋ ವೈರಲ್ ಆದ ನಂತರ ಪಾಕಿಸ್ತಾನದ ಈ ಆಟಗಾರನನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.

Published On - 5:12 pm, Thu, 5 January 23