Team India: ಬಿಸಿಸಿಐ ಬಿಗ್ ಪ್ಲ್ಯಾನ್: ಟೀಮ್ ಇಂಡಿಯಾ ಟಿ20 ತಂಡದಿಂದ ಹಿರಿಯ ಆಟಗಾರರು ಔಟ್?

| Updated By: ಝಾಹಿರ್ ಯೂಸುಫ್

Updated on: Nov 29, 2022 | 2:53 PM

Team India: ಬಿಸಿಸಿಐ ಯಾರನ್ನೂ ನಿವೃತ್ತಿಯಾಗುವಂತೆ ಕೇಳುವುದಿಲ್ಲ. ಇದು ವೈಯಕ್ತಿಕ ನಿರ್ಧಾರ. ಆದರೆ 2023 ರಲ್ಲಿ ಕೇವಲ ಬೆರಳೆಣಿಕೆಯಷ್ಟು ಟಿ20 ಪಂದ್ಯಗಳನ್ನು ನಿಗದಿಪಡಿಸಲಾಗಿದೆ.

1 / 12
ಟಿ20 ವಿಶ್ವಕಪ್​ನಲ್ಲಿನ ಸೋಲಿನ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ,. ಅದರಲ್ಲೂ ಟಿ20 ತಂಡದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐ ಚಿಂತಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಡುವ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

2 / 12
2023 ರಲ್ಲಿ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯಗಳು ನಡೆಯಲಿದೆ. ಹೀಗಾಗಿ ಹಿರಿಯ ಆಟಗಾರರಿಗೆ ಈ ಎರಡು ಟೂರ್ನಿಗಳತ್ತ ಗಮನಹರಿಸಲು ಬಿಸಿಸಿಐ ಮನವಿ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

3 / 12
ಬಿಸಿಸಿಐ ಯಾರನ್ನೂ ನಿವೃತ್ತಿಯಾಗುವಂತೆ ಕೇಳುವುದಿಲ್ಲ. ಇದು ವೈಯಕ್ತಿಕ ನಿರ್ಧಾರ. ಆದರೆ 2023 ರಲ್ಲಿ ಕೇವಲ ಬೆರಳೆಣಿಕೆಯಷ್ಟು ಟಿ20 ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಹಿರಿಯ ಆಟಗಾರರು ಟಿ20 ತಂಡಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕರಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

4 / 12
ಈ ಬಗ್ಗೆ ಚರ್ಚಿಸಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ಬಿಸಿಸಿಐ ಶೀಘ್ರದಲ್ಲೇ ಸಭೆಯನ್ನು ಕರೆಯಲಿದೆ ಎಂದು ತಿಳಿಸಲಾಗಿದೆ. ಆ ಬಳಿಕವಷ್ಟೇ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

5 / 12
2024 ರ ಟಿ20 ವಿಶ್ವಕಪ್​ ದೂರದೃಷ್ಟಿಯಿಂದ ಬಿಸಿಸಿಐ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಡಲು ಮುಂದಾದರೆ ಯಾರೆಲ್ಲಾ ಹೊರಬೀಳಬಹುದು ಎಂದು ನೋಡುವುದಾದರೆ....

6 / 12
ರೋಹಿತ್ ಶರ್ಮಾ- 35 ವರ್ಷ

ರೋಹಿತ್ ಶರ್ಮಾ- 35 ವರ್ಷ

7 / 12
ದಿನೇಶ್ ಕಾರ್ತಿಕ್- 37 ವರ್ಷ

ದಿನೇಶ್ ಕಾರ್ತಿಕ್- 37 ವರ್ಷ

8 / 12
ರವಿಚಂದ್ರನ್ ಅಶ್ವಿನ್- 36 ವರ್ಷ

ರವಿಚಂದ್ರನ್ ಅಶ್ವಿನ್- 36 ವರ್ಷ

9 / 12
ಮೊಹಮ್ಮದ್ ಶಮಿ- 32 ವರ್ಷ

ಮೊಹಮ್ಮದ್ ಶಮಿ- 32 ವರ್ಷ

10 / 12
ವಿರಾಟ್ ಕೊಹ್ಲಿ- 34 ವರ್ಷ

ವಿರಾಟ್ ಕೊಹ್ಲಿ- 34 ವರ್ಷ

11 / 12
2022 ರ ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡ ಈ ಐವರು ಆಟಗಾರರಲ್ಲಿ ನಾಲ್ವರು ಹೊರಬೀಳುವ ಸಾಧ್ಯತೆ ಹೆಚ್ಚಿದೆ.

12 / 12
ಇನ್ನು ಭರ್ಜರಿ ಫಾರ್ಮ್​​ನಲ್ಲಿರುವ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರಾ ಎಂಬುದು ಬಿಸಿಸಿಐ ಸಭೆಯ ನಂತರ ಬಹಿರಂಗವಾಗಲಿದೆ.

Published On - 2:53 pm, Tue, 29 November 22