Rohit Sharma: ಮದುವೆ, ಮಗು, ನಾಯಕತ್ವ, ವೇಗದ ಶತಕ! ಡಿಸೆಂಬರ್ ತಿಂಗಳೆಂದರೆ ರೋಹಿತ್​ಗೆ ಬಹಳ ವಿಶೇಷ

| Updated By: ಪೃಥ್ವಿಶಂಕರ

Updated on: Dec 09, 2021 | 4:03 PM

Rohit Sharma: 13 ಡಿಸೆಂಬರ್ 2015 ರಂದು, ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗುವ ಮೂಲಕ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು. ಇಷ್ಟೇ ಅಲ್ಲ, ರೋಹಿತ್ ಮತ್ತು ರಿತಿಕಾ ಅವರ ಪುತ್ರಿ ಆದರಾ ಕೂಡ 30 ಡಿಸೆಂಬರ್ 2018 ರಂದು ಜನಿಸಿದರು.

1 / 4
ರೋಹಿತ್ ಶರ್ಮಾ

ರೋಹಿತ್ ಶರ್ಮಾ

2 / 4
ನಾಯಕತ್ವದಿಂದ ಬ್ಯಾಟಿಂಗ್‌ವರೆಗೆ, ಡಿಸೆಂಬರ್ ತಿಂಗಳು ರೋಹಿತ್‌ಗೆ ತುಂಬಾ ವಿಶೇಷವಾಗಿದೆ. ರೋಹಿತ್ ಮೊದಲ ಬಾರಿಗೆ ಏಕದಿನ ಮತ್ತು ಟಿ 20 ನಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ನಂತರ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಭಾರತ ತಂಡದ ನಾಯಕತ್ವ ವಹಿಸಿದ್ದರು.

3 / 4
ರೋಹಿತ್ ಶರ್ಮಾ

ರೋಹಿತ್ ಶರ್ಮಾ

4 / 4
ಡಿಸೆಂಬರ್ ರೋಹಿತ್ ಶರ್ಮಾಗೆ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗಿನ ವೈಯಕ್ತಿಕ ಜೀವನದಲ್ಲೂ ವಿಶೇಷವಾಗಿತ್ತು. 13 ಡಿಸೆಂಬರ್ 2015 ರಂದು, ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗುವ ಮೂಲಕ ತಮ್ಮ ಜೀವನದ ಹೊಸ ಭಾಗವನ್ನು ಪ್ರಾರಂಭಿಸಿದರು. ಇಷ್ಟೇ ಅಲ್ಲ, ರೋಹಿತ್ ಮತ್ತು ರಿತಿಕಾ ಅವರ ಪುತ್ರಿ ಆದರಾ ಕೂಡ 30 ಡಿಸೆಂಬರ್ 2018 ರಂದು ಜನಿಸಿದರು. ಅಂದರೆ, ಡಿಸೆಂಬರ್ ತಿಂಗಳು ರೋಹಿತ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಅದ್ಭುತ ಮತ್ತು ಸ್ಮರಣೀಯವಾಗಿದೆ.