SA20: ಸೌತ್ ಆಫ್ರಿಕಾ ಟಿ20 ಲೀಗ್​ನ 6 ತಂಡಗಳು ಪ್ರಕಟ

SA20 2025: ಸೌತ್ ಆಫ್ರಿಕಾ ಟಿ20 ಲೀಗ್​ನ ಮೂರನೇ ಸೀಸನ್ ಜನವರಿ 9 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 8 ರಂದು ನಡೆಯಲಿದೆ. ವಿಶೇಷ ಎಂದರೆ ಈ ಲೀಗ್​ನಲ್ಲಿ ಕಣಕ್ಕಿಳಿಯುತ್ತಿರುವ ಎಲ್ಲಾ ತಂಡಗಳು ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿದೆ. ಹೀಗಾಗಿಯೇ ಇದನ್ನು ಮಿನಿ ಐಪಿಎಲ್ ಎಂದು ಬಣ್ಣಿಸಲಾಗುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on: Oct 03, 2024 | 11:12 AM

ಸೌತ್ ಆಫ್ರಿಕಾ ಟಿ20 ಲೀಗ್​ ಸೀಸನ್-3 ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿ ನಡೆದ ಮಿನಿ ಹರಾಜಿನಲ್ಲಿ 6 ಫ್ರಾಂಚೈಸಿಗಳು ಕೆಲ ಸ್ಟಾರ್ ಆಟಗಾರರನ್ನು ಖರೀದಿಸಿದ್ದಾರೆ. ಈ ಆಟಗಾರರಲ್ಲಿ ಭಾರತದ ದಿನೇಶ್ ಕಾರ್ತಿಕ್ ಕೂಡ ಇರುವುದು ವಿಶೇಷ. ಅಂದರೆ ಪಾರ್ಲ್ ರಾಯಲ್ಸ್ ಫ್ರಾಂಚೈಸಿಯು ಮುಂದಿನ ಸೀಸನ್​ಗಾಗಿ ಡಿಕೆ ಯನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಸೌತ್ ಆಫ್ರಿಕಾ ಟಿ20 ಲೀಗ್​ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1 / 7
ಡರ್ಬನ್ ಸೂಪರ್ ಜೈಂಟ್ಸ್​ ತಂಡ: ಬ್ರ್ಯಾಂಡನ್ ಕಿಂಗ್ (ವೆಸ್ಟ್ ಇಂಡೀಸ್), ಕ್ವಿಂಟನ್ ಡಿ ಕಾಕ್, ನವೀನ್-ಉಲ್-ಹಕ್ (ಅಫ್ಘಾನಿಸ್ತಾನf), ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್), ಕ್ರಿಸ್ ವೋಕ್ಸ್ (ಇಂಗ್ಲೆಂಡ್), ಪ್ರೆನೆಲನ್ ಸುಬ್ರಾಯೆನ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ನೂರ್ ಅಹ್ಮದ್ (ಅಫ್ಘಾನಿಸ್ತಾನ್), ಹೆನ್ರಿಕ್ ಕ್ಲಾಸೆನ್ , ಜಾನ್-ಜಾನ್ ಸ್ಮಟ್ಸ್, ವಿಯಾನ್ ಮುಲ್ಡರ್, ಜೂನಿಯರ್ ಡಾಲಾ, ಬ್ರೈಸ್ ಪಾರ್ಸನ್ಸ್, ಮ್ಯಾಥ್ಯೂ ಬ್ರೀಟ್ಝ್​ಕ್, ಜೇಸನ್ ಸ್ಮಿತ್, ಮಾರ್ಕಸ್ ಸ್ಟೋನಿಸ್ (ಆಸ್ಟ್ರೇಲಿಯಾ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ಸಿಜೆ ಕಿಂಗ್ (ರೂಕಿ).

2 / 7
ಜೋಬರ್ಗ್ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ (ಇಂಗ್ಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಮಹೀಶ್ ತೀಕ್ಷಣ (ಶ್ರೀಲಂಕಾ), ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಜೆರಾಲ್ಡ್ ಕೊಯೆಟ್ಝಿ, ಡೇವಿಡ್ ವೀಝ (ನಮೀಬಿಯಾ), ಲೆಯುಸ್ ಡು ಪ್ಲೂಯ್ (ಇಂಗ್ಲೆಂಡ್), ಲಿಜಾಡ್ ವಿಲಿಯಮ್ಸ್, ನಾಂಡ್ರೆ ಬರ್ಗರ್, ಡೊನೊವನ್ ಫೆರೇರಾ, ಇಮ್ರಾನ್ ತಾಹಿರ್, ಸಿಬೊನೆಲೊ ಮಖನ್ಯಾ, ತಬ್ರೈಜ್ ಶಮ್ಸಿ, ವಿಹಾನ್ ಲುಬ್ಬೆ, ಇವಾನ್ ಜೋನ್ಸ್, ಡೌಗ್ ಬ್ರೇಸ್‌ವೆಲ್ (ನ್ಯೂಝಿಲೆಂಡ್), ಜೆಪಿ ಕಿಂಗ್ (ರೂಕಿ).

3 / 7
ಎಂಐ ಕೇಪ್​ಟೌನ್ ತಂಡ: ರಶೀದ್ ಖಾನ್ (ಅಫ್ಘಾನಿಸ್ತಾನ್), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್ (ನ್ಯೂಝಿಲೆಂಡ್), ಅಜ್ಮತುಲ್ಲಾ ಒಮರ್​ಝಾಹಿ (ಅಫ್ಘಾನಿಸ್ತಾನ್), ಡೆವಾಲ್ಡ್ ಬ್ರೆವಿಸ್, ರಯಾನ್ ರಿಕೆಲ್ಟನ್, ಜಾರ್ಜ್ ಲಿಂಡೆ, ನುವಾನ್ ತುಷಾರ (ಶ್ರೀಲಂಕಾ), ಕಾನರ್ ಎಸ್ಟರ್‌ಹುಯಿಜೆನ್, ಡೆಲಾನೊ ಪೊಟ್ಗಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಥಾಮಸ್ ಕಬರ್, ಕ್ರಿಸ್ ಬೆಂಜಮಿನ್ (ಇಂಗ್ಲೆಂಡ್), ಕಾರ್ಬಿನ್ ಬಾಷ್, ಕಾಲಿನ್ ಇಂಗ್ರಾಮ್, ರೀಜಾ ಹೆಂಡ್ರಿಕ್ಸ್, ಡೇನ್ ಪೀಡ್ಟ್, ಟ್ರಿಸ್ಟಾನ್ ಲೂಸ್ (ರೂಕಿ).

4 / 7
ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ: ಐಡೆನ್ ಮಾರ್ಕ್ರಾಮ್, ಝಾಕ್ ಕ್ರಾಲಿ (ಇಂಗ್ಲೆಂಡ್), ರೋಲೋಫ್ ವ್ಯಾನ್ ಡೆರ್ ಮೆರ್ವೆ (ನೆದರ್ಲ್ಯಾಂಡ್ಸ್), ಲಿಯಾಮ್ ಡಾಸನ್ (ಇಂಗ್ಲೆಂಡ್), ಒಟ್ನೀಲ್ ಬಾರ್ಟ್‌ಮ್ಯಾನ್, ಮಾರ್ಕೊ ಜಾನ್ಸೆನ್, ಬೇಯರ್ಸ್ ಸ್ವಾನೆಪೋಲ್, ಕ್ಯಾಲೆಬ್ ಸೆಲೆಕಾ, ಟ್ರಿಸ್ಟಾನ್ ಸ್ಟಬ್ಸ್, ಜೋರ್ಡಾನ್ ಹರ್ಮನ್, ಪ್ಯಾಟ್ರಿಕ್ ಕ್ರುಗರ್, ಕ್ರೇಗ್‌ಲ್ಯಾಂಡ್ ಓವರ್‌ಟನ್ (ಇಂಗ್ಲೆಂಡ್), ಟಾಮ್ ಅಬೆಲ್ (ಇಂಗ್ಲೆಂಡ್), ಸೈಮನ್ ಹಾರ್ಮರ್, ಆಂಡಿಲ್ ಸಿಮೆಲೆನ್, ಡೇವಿಡ್ ಬೆಡಿಂಗ್ಹ್ಯಾಮ್, ಒಕುಹ್ಲೆ ಸೆಲೆ, ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ಡೇನಿಯಲ್ ಸ್ಮಿತ್ (ರೂಕಿ).

5 / 7
ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ: ಅನ್ರಿಕ್ ನೋಕಿಯಾ, ಜಿಮ್ಮಿ ನೀಶಮ್ (ನ್ಯೂಝಿಲೆಂಡ್), ವಿಲ್ ಜ್ಯಾಕ್ಸ್ (ಇಂಗ್ಲೆಂಡ್), ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ವಿಲ್ ಸ್ಮೀಡ್ (ಇಂಗ್ಲೆಂಡ್), ಮಿಗೇಲ್ ಪ್ರಿಟೋರಿಯಸ್, ರಿಲೀ ರೊಸ್ಸೌ, ಈಥನ್ ಬಾಷ್, ವೇಯ್ನ್ ಪರ್ನೆಲ್, ಕೆನೆಲ್ ವೆರೆನ್, ಡೇರಿನ್ ಡುಪಾವಿಲ್ಲನ್, ಸ್ಟೀವ್ ಸ್ಟೋಕ್, ಟಿಯಾನ್ ವ್ಯಾನ್ ವುರೆನ್, ಮಾರ್ಕ್ವೆಸ್ ಅಕರ್ಮನ್, ಎವಿನ್ ಲೆವಿಸ್ (ವೆಸ್ಟ್ ಇಂಡೀಸ್), ಕೈಲ್ ಸಿಮಂಡ್ಸ್, ಕೀಗನ್ ಲಯನ್-ಕ್ಯಾಚೆಟ್ (ರೂಕಿ).

6 / 7
ಪರ್ಲ್ ರಾಯಲ್ಸ್ ತಂಡ: ಡೇವಿಡ್ ಮಿಲ್ಲರ್, ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್), ಸ್ಯಾಮ್ ಹೈನ್ (ಇಂಗ್ಲೆಂಡ್), ಜೋ ರೂಟ್ (ಇಂಗ್ಲೆಂಡ್), ದಿನೇಶ್ ಕಾರ್ತಿಕ್ (ಭಾರತ), ಕ್ವೆನಾ ಮಫಕಾ, ಲುವಾನ್-ಡ್ರೆ ಪ್ರಿಟೋರಿಯಸ್, ಜಾರ್ನ್ ಫೋರ್ಚುಯಿನ್, ಲುಂಗಿ ಎನ್‌ಗಿಡಿ, ಮಿಚೆಲ್ ವ್ಯಾನ್ ಬ್ಯೂರೆನ್, ಕೀತ್ ಡುಡ್ಜನ್, ಎನ್‌ಕಾಬಾ ಪೀಟರ್, ಆಂಡಿಲ್ ಫೆಹ್ಲುಕ್ವಾಯೊ, ಕೋಡಿ ಯೂಸುಫ್, ಜಾನ್ ಟರ್ನರ್ (ಇಂಗ್ಲೆಂಡ್), ಡೇಯಾನ್ ಗಲಿಯೆಮ್, ಜಾಕೋಬ್ ಬೆಥೆಲ್ (ಇಂಗ್ಲೆಂಡ್), ರೂಬಿನ್ ಹರ್ಮನ್, ದಿವಾನ್ ಮರೈಸ್ (ರೂಕಿ).

7 / 7
Follow us