Shaheen Afridi Marriage: ಶಾಹಿದ್ ಅಫ್ರಿದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್ ಅಫ್ರಿದಿ: ಫೋಟೋ

Edited By:

Updated on: Feb 04, 2023 | 10:52 AM

Shaheen Afridi Wedding: ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಟಾರ್ ವೇಗಿ ಶಾಹೀನ್‌ ಶಾ ಅಫ್ರಿದಿ ಅವರು ಪಾಕ್‌ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಅವರ ಪುತ್ರಿ ಅಂಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

1 / 6
ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಟಾರ್ ವೇಗಿ ಶಾಹೀನ್‌ ಶಾ ಅಫ್ರಿದಿ ಅವರು ಪಾಕ್‌ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಅವರ ಪುತ್ರಿ ಅಂಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

2 / 6
ಶುಕ್ರವಾರ ಕರಾಚಿಯಲ್ಲಿ ಈ ಅದ್ದೂರಿ ಕಾರ್ಯಕ್ರಮಕ್ಕೆ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್‌ ಅಜಮ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಭಾಗಿಯಾಗಿದ್ದರು. ಶಾಹೀನ್ ಹಾಗೂ ಅನ್ಶಾ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

3 / 6
ಇವರಿಬ್ಬರು ಮದುವೆ ಬಗ್ಗೆ ಪಾಕಿಸ್ತಾನ ಸೂಪರ್​ ಲೀಗ್​ (PSL) ಫ್ಯಾಂಚೈಸಿ, ಲಾಹೋರ್ ಕಾಲಂಡರ್ಸ್ ​​ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ. ಮದುವೆ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

4 / 6
"ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಾಹೀನ್‌ ಶಾ ಅಫ್ರಿದಿ ಅವರಿಗೆ ಲಾಹೋರ್ ಕ್ವಾಲೆಂಡರ್ಸ್‌ ತಂಡದಿಂದ ಅಭಿನಂದನೆಗಳು," ಎಂದು ತನ್ನ ಅದಿಕೃತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಪೋಟೋಗೆ ಈ ರೀತಿಯ ಶೀರ್ಷಕೆಯನ್ನು ನೀಡಿದೆ.

5 / 6
ಪಾಕಿಸ್ತಾನ ಕ್ರಿಕೆಟ್‌ ತಂಡದ ಪ್ರಮುಖ ವೇಗಿಯಾಗಿರುವ ಶಾಹೀನ್ ಶಾ ಅಫ್ರಿದಿ ಅವರು ಇಂಗ್ಲೆಂಡ್‌ ವಿರುದ್ಧ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು.

6 / 6
ಸದ್ಯ ಗುಣಮುಖರಾಗಿರುವ ಶಾಹೀನ್ ಸಂಪೂರ್ಣ ಫಿಟ್‌ನೆಸ್‌ ಮರಳಿದ್ದು, ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.