ಮದುವೆ ತಯಾರಿಯಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ; ದಿನಾಂಕ ಖಚಿತಪಡಿಸಿದ ಭಾವಿ ಪತ್ನಿ
ಮುಂಬೈನಲ್ಲಿ ಸಮಾರಂಭ ನಡೆಯಲ್ಲಿದ್ದು, ಸುಮಾರು 200 ರಿಂದ 250 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಶಾರ್ದೂಲ್ ಅವರ ಭಾವಿ ಮಡದಿ ಹೇಳಿದ್ದಾರೆ.
Published On - 1:53 pm, Sat, 17 December 22