Team India: ನಿವೃತ್ತಿಗೆ ಮುಂದಾದ ಟೀಮ್ ಇಂಡಿಯಾದ ಈ ಮೂರು ಸ್ಟಾರ್ ಆಟಗಾರರು: ಯಾರು ನೋಡಿ

| Updated By: Vinay Bhat

Updated on: Jul 16, 2022 | 10:14 AM

ಟೀಮ್ ಇಂಡಿಯಾದ ಹಳೆಯ ಹುಲಿಗಳು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ನೀಡುವ ಸಾಧ್ಯತೆ ಇದೆ. ಅವರು ಯಾರೆಲ್ಲ ಎಂಬುದನ್ನು ನೋಡೋಣ.

1 / 6
ಭಾರತ ಕ್ರಿಕೆಟ್ ತಂಡದಲ್ಲಿ ಇಂದು ಲೆಕ್ಕಕ್ಕೆ ಸಿಗದಷ್ಟು ಅನೇಕ ಪ್ರತಿಭೆಗಳು ಹುಟ್ಟಿಕೊಂಡಿವೆ. ಟೀಮ್ ಇಂಡಿಯಾವನ್ನು ಎರಡು ತಂಡಗಳಾಗಿ ವಿಂಗಡಿಸಬಹುದೆಂದು ಈಗಾಗಲೇ ಅನೇಕರು ಹೇಳಿದ್ದಾರೆ. ಇತ್ತೀಚೆಗಷ್ಟೆ ಬಿಸಿಸಿಐ ಕೂಡ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಇದ್ದಾಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಈ ಪ್ರಯೋಗ ನಡೆಸಿತ್ತು. ಇದರಲ್ಲಿ ಯಶಸ್ವಿ ಕೂಡ ಆಯಿತು.

2 / 6
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಉಮ್ರಾನ್ ಮಲಿಕ್, ಆರ್ಶ್ ದೀಪ್ ಸಿಂಗ್, ರವಿ ಬಿಷ್ಟೋಯಿ ಹೀಗೆ ಅನೇಕ ಯುವ ಆಟಗಾರರು ಭಾರತಕ್ಕೆ ಆಗಮಿಸುತ್ತಿದ್ದು ಹಿರಿಯ ಆಟಗಾರರಿಗೆ ಜಾಗವಿಲ್ಲದಂತಾಗಿದೆ.

3 / 6
ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಹಳೆಯ ಹುಲಿಗಳು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ನೀಡುವ ಸಾಧ್ಯತೆ ಇದೆ. ಅವರು ಯಾರೆಲ್ಲ ಎಂಬುದನ್ನು ನೋಡೋಣ.

4 / 6
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 28 ಬುಧವಾರದಿಂದ ಆರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾದ ಕೆಲವು ಪ್ರಮುಖ ಆಟಗಾರರು ಗೈರಾಗಲಿದ್ದು, ಅವರಲ್ಲಿ ಒಬ್ಬರು ವೇಗದ ಬೌಲರ್ ಮೊಹಮ್ಮದ್ ಶಮಿ. ಕೊರೊನಾ ವೈರಸ್ ಸೋಂಕಿನ ಹಿಡಿತಕ್ಕೆ ಒಳಗಾದ ಶಮಿ ಇದೀಗ ತಮ್ಮ ಸ್ಥಿತಿಯ ಬಗ್ಗೆ ಅಪ್‌ಡೇಟ್ ನೀಡಿದ್ದು, ಇದು ಭಾರತೀಯ ಅಭಿಮಾನಿಗಳಿಗೆ ಸ್ವಲ್ಪ ಸಮಾದಾನ ತಂದಿದೆ.

5 / 6
ಟೀಮ್ ಇಂಡಿಯಾದಲ್ಲಿ ಸದ್ಯ ಓಪನರ್ ಗಳ ಪಟ್ಟಕ್ಕೆ ಕಠಿಣ ಪೈಪೋಟಿ ಏರ್ಪಟ್ಟಿದೆ. ರೋಹಿತ್, ಧವನ್, ಕೆಎಲ್, ಕಿಶನ್, ರುತುರಾಜ್ ಹೀಗೆ ಅನೇಕ ಆಯ್ಕೆಗಳಿವೆ. ಇವರ ನಡುವೆ ಶಿಖರ್ ಧವನ್ ನಿಧಾನವಾಗಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಟಿ20 ತಂಡದಿಂದ ಹೊರಬಿದ್ದಿರುವ ಧವನ್ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರುಕೂಡ ಆದಷ್ಟು ಬೇಗ ಟಿ20 ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಇದೆ.

6 / 6
ರವಿಚಂದ್ರನ್ ಅಶ್ವಿನ್: ಭಾರತದ ಮ್ಯಾಜಿಕ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 18 ಪಂದ್ಯಗಳನ್ನು ಆಡಿದ್ದು, 15.26 ಸರಾಸರಿಯಲ್ಲಿ 26 ವಿಕೆಟ್ ಪಡೆದಿದ್ದಾರೆ.