
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಆಟಗಾರ ಕೆಲ ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಫಾರ್ಮ್ಗೆ ಬಂದ ಕೂಡಲೇ ಸೂರ್ಯ ಮತ್ತೆ ಗಾಯಗೊಳ್ಳುವುದು ಚಿಂತೆಯ ವಿಷಯವಾಗಿದೆ.

ಸೂರ್ಯಕುಮಾರ್ ಯಾದವ್ ತಮ್ಮ ಕೈ ಮೇಲೆ ಈವಲ್ ಐ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ದುಷ್ಟ ಕಣ್ಣು ನೆಗೆಟಿವ್ ವೈಬ್‌ಗಳನ್ನು ದೂರವಿಡುತ್ತದೆ. ಹೀಗಾಗಿ ಸೂರ್ಯಕುಮಾರ್ ಕೈ ಮೇಲೆ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸೂರ್ಯ ಈಗ ತಮ್ಮ ಟ್ಯಾಟೂದ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.



Published On - 8:23 pm, Sun, 5 June 22