IPL 2023: ವಿರಾಟ್ ಕೊಹ್ಲಿ ಮೇಲಿನ ಸಿರಾಜ್​ರ ವಿಶೇಷ ಅಭಿಮಾನಕ್ಕೆ ಭಾರೀ ಮೆಚ್ಚುಗೆ

| Updated By: ಝಾಹಿರ್ ಯೂಸುಫ್

Updated on: May 16, 2023 | 11:50 PM

IPL 2023 Kannada: ಟೀಮ್ ಇಂಡಿಯಾ ಪರ ವಿಕೆಟ್ ಪಡೆದು ವಿರಾಟ್ ಕೊಹ್ಲಿ ಜೊತೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋವೊಂದನ್ನು ಸಿರಾಜ್ ಫ್ರೇಮ್ ಹಾಕಿಸಿ ಮನೆಯಲ್ಲಿರಿಸಿದ್ದಾರೆ.

1 / 10
IPL 2023: ಐಪಿಎಲ್​ನ 65ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಎಸ್​ಆರ್​ಹೆಚ್​ ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಈಗಾಗಲೇ ಆರ್​ಸಿಬಿ ಆಟಗಾರರು ಹೈದರಾಬಾದ್​ಗೆ ಬಂದಿಳಿದಿದೆ.

2 / 10
ಇನ್ನು ತವರಿಗೆ ಆಗಮಿಸಿದ ಆರ್​ಸಿಬಿ ಆಟಗಾರರಿಗೆ ಮೊಹಮ್ಮದ್ ಸಿರಾಜ್ ವಿಶೇಷ ಆತಿಥ್ಯ ನೀಡಿದ್ದಾರೆ. ತಮ್ಮ ಹೊಸ ಮನೆಗೆ ಸಹ ಆಟಗಾರರನ್ನು ಆಹ್ವಾನಿಸಿದ ಆರ್​ಸಿಬಿ ವೇಗಿ ಭೋಜನ ವ್ಯವಸ್ಥೆ ಮಾಡಿದ್ದರು.

3 / 10
ಇದೀಗ ಸಿರಾಜ್ ಅವರ ಮನೆಯಲ್ಲಿ ಕಾಣಿಸಿಕೊಂಡ ಆರ್​ಸಿಬಿ ಆಟಗಾರರ ಫೋಟೋಗಳು ವೈರಲ್ ಆಗಿದೆ. ಹೀಗೆ ವೈರಲ್ ಆಗಿರುವ ಫೋಟೋಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಗೋಡೆ ಮೇಲೆ ಫ್ರೇಮ್ ಹಾಕಿಟ್ಟಿರುವ ಫೋಟೋ.

4 / 10
ಹೌದು, ಟೀಮ್ ಇಂಡಿಯಾ ಪರ ವಿಕೆಟ್ ಪಡೆದು ವಿರಾಟ್ ಕೊಹ್ಲಿ ಜೊತೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋವೊಂದನ್ನು ಸಿರಾಜ್ ಫ್ರೇಮ್ ಹಾಕಿಸಿ ಮನೆಯಲ್ಲಿರಿಸಿದ್ದಾರೆ.

5 / 10
ವಿರಾಟ್ ಕೊಹ್ಲಿ ಮೇಲಿನ ಮೊಹಮ್ಮದ್ ಸಿರಾಜ್ ಅವರ ಅಭಿಮಾನಕ್ಕೆ ಇದೀಗ ಕಿಂಗ್ ಕೊಹ್ಲಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

6 / 10
ಅಂದಹಾಗೆ ಮೊಹಮ್ಮದ್ ಸಿರಾಜ್ ಅವರ ಕ್ರಿಕೆಟ್ ಕೆರಿಯರ್ ರೂಪಿಸುವಲ್ಲಿ ವಿರಾಟ್ ಕೊಹ್ಲಿ ಪಾತ್ರ ಮಹತ್ವದ್ದು. ಆರ್​ಸಿಬಿ ಪರ ಸಾಧಾರಣ ಬೌಲರ್ ಆಗಿ ಕಾಣಿಸಿಕೊಂಡಿದ್ದ ಯುವ ವೇಗಿಯನ್ನು ಕೊಹ್ಲಿ ಸದಾ ಬೆಂಬಲಿಸುತ್ತಾ ಬಂದಿದ್ದರು. ಸ್ಟಾರ್ ಆಟಗಾರನಿಂದ ಸಿಕ್ಕ ಬೆಂಬಲದೊಂದಿಗೆ ಸಿರಾಜ್ ಅತ್ಯುತ್ತಮ ವೇಗಿಯಾಗಿ ರೂಪುಗೊಂಡಿದ್ದರು.

7 / 10
ಅಷ್ಟೇ ಅಲ್ಲದೆ ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾಗೂ ಪಾದರ್ಪಣೆ ಮಾಡಿದ್ದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಬಗ್ಗೆ ಸಿರಾಜ್ ವಿಶೇಷ ಅಭಿಮಾನ ಹೊಂದಿದ್ದಾರೆ.

8 / 10
ಈ ಅಭಿಮಾನ ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ ಎಂಬುದು ಇದೀಗ ಮೊಹಮ್ಮದ್ ಸಿರಾಜ್ ಅವರ ಮನೆಯಲ್ಲಿ ಕಾಣಿಸಿಕೊಂಡ ಕಿಂಗ್ ಕೊಹ್ಲಿಯ ಫೋಟೋದೊಂದಿಗೆ ಬಹಿರಂಗವಾಗಿದೆ.

9 / 10
ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡ ಸಿರಾಜ್ ಕುಟುಂಬ

10 / 10
ಆರ್​ಸಿಬಿ ಆಟಗಾರರೊಂದಿಗೆ ಸಿರಾಜ್ ಕುಟುಂಬ

ಆರ್​ಸಿಬಿ ಆಟಗಾರರೊಂದಿಗೆ ಸಿರಾಜ್ ಕುಟುಂಬ

Published On - 8:29 pm, Tue, 16 May 23