Virat Kohli: ಈಗಲೂ ಟ್ರೆಂಡ್​ನಲ್ಲಿರುವ ಕಿಂಗ್ ಕೊಹ್ಲಿ: ವಿರಾಟ್ ಆಟದ ರೋಚಕ ಫೋಟೋ ಇಲ್ಲಿದೆ ನೋಡಿ

| Updated By: Vinay Bhat

Updated on: Oct 24, 2022 | 11:38 AM

India vs Pakistan: ಟೀಮ್ ಇಂಡಿಯಾ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಈಗಲೂ ಟ್ವಿಟರ್​​ನಲ್ಲಿ ಟ್ರೆಂಡ್​ನಲ್ಲಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

1 / 8
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರಣ ರೋಚಕವಾಗಿತ್ತು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಹೈವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ಜಯ ಸಾಧಿಸಿತು.

2 / 8
ಈ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 82 ರನ್ ಚಚ್ಚಿದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.

3 / 8
ಟೀಮ್ ಇಂಡಿಯಾ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಈಗಲೂ ಟ್ವಿಟರ್​​ನಲ್ಲಿ ಟ್ರೆಂಡ್​ನಲ್ಲಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

4 / 8
ಭಾರತ ಗೆಲ್ಲಲು ಮುಖ್ಯ ಕಾರಣ ಕೊಹ್ಲಿ– ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟ. ಅದರರಲ್ಲೂ ಕೊನೆಯ ಎಸೆತದ ವರೆಗೂ ನಿಂತ ಕೊಹ್ಲಿ ಅಮೋಘ ಆಟವಾಡಿದರು.

5 / 8
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕೊಹ್ಲಿ ಬಗ್ಗೆ ಮಾತನಾಡಿದ ರೋಹಿತ್, ವಿರಾಟ್ ಕೊಹ್ಲಿಗೆ ಹ್ಯಾಟ್ಸ್​ ಆಫ್ ಹೇಳಲೇ ಬೇಕು ಎಂದರು. ಅವರು ಬ್ಯಾಟಿಂಗ್ ಮಾಡಿದ ವೈಖರಿ ಅದ್ಭುತ. ಇಲ್ಲಿಯವರೆಗೆ ಭಾರತ ಪರ ಕೊಹ್ಲಿ ಆಡಿದ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ ಎಂದಿದ್ದಾರೆ.

6 / 8
ಇದು ನನ್ನ ಟಿ20I ವೃತ್ತಿಬದುಕಿನ ಶ್ರೇಷ್ಠ ಇನಿಂಗ್ಸ್‌ ಎನ್ನಬಹುದು. ಇದಕ್ಕೂ ಮೊದಲು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರು 52 ಎಸೆತಗಳಲ್ಲಿ 82 ರನ್‌ ಬಾರಿಸಿದ್ದು ನನ್ನ ಬೆಸ್ಟ್ ಇನಿಂಗ್ಸ್‌ ಆಗಿತ್ತು. ಆದರೆ, ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಹಾಗೂ ತಂಡಕ್ಕೆ ಅಗತ್ಯವಿದ್ದಾದ ಸಂಕಷ್ಟದ ಸಂದರ್ಭದಲ್ಲಿ ಹೊರಬಂದ ಈ ಆಟ ನಿಜಕ್ಕೂ ನನ್ನ ಶ್ರೇಷ್ಠ ಇನಿಂಗ್ಸ್‌ ಎಂದು ಹೇಳಬಹುದು - ವಿರಾಟ್ ಕೊಹ್ಲಿ.

7 / 8
ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಜಯಕ್ಕೆ ಕಾರಣವಾದ ವಿರಾಟ್ ಕೊಹ್ಲಿ ಅವರನ್ನು ದ್ರಾವಿಡ್ ಬಹಳ ಹೊತ್ತು ತಬ್ಬಿಕೊಂಡು ಅಭಿನಂದಿಸಿದರು.

8 / 8
ಗೆಲುವು ಸಾಧಿಸಿದ ಸಂದರ್ಭ ವಿರಾಟ್ ಕೊಹ್ಲಿ ಸಂಭ್ರಮಿಸುತ್ತಿರುವ ಫೋಟೋ.