ಅಚ್ಚರಿ ಎನಿಸಿದರೂ ಸತ್ಯ… ವಿರಾಟ್ ಕೊಹ್ಲಿ ಹೀಗೆ ಬ್ಯಾಟ್ ಬೀಸಿದ್ದು ಇದೇ ಮೊದಲು
Virat Kohli Records: ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 302 ರನ್ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಕಿಂಗ್ ಕೊಹ್ಲಿಯ 12ನೇ ಏಕದಿನ ಸರಣಿ ಶ್ರೇಷ್ಠ ಪ್ರಶಸ್ತಿ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಸಚಿನ್ ತೆಂಡೂಲ್ಕರ್ (15 ಬಾರಿ) ಅತ್ಯಧಿಕ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.

1 / 5

2 / 5

3 / 5

4 / 5

5 / 5
Published On - 11:58 am, Sun, 7 December 25
Follow Us




