WPL 2023: 5 ವಿಶ್ವಕಪ್ ಗೆದ್ದ ಚಾಂಪಿಯನ್ ಕ್ಯಾಪ್ಟನ್ಗೆ ನಾಯಕತ್ವ ಪಟ್ಟಕಟ್ಟಿದ ಡೆಲ್ಲಿ..!
WPL 2023: ನಾಯಕತ್ವದ ವಿಷಯದಲ್ಲಿ ಲ್ಯಾನಿಂಗ್ ದೆಹಲಿ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ್ತಿಯಾಗಿದ್ದಾರೆ. ಹೀಗಾಗಿ ಡೆಲ್ಲಿ ತಂಡ ಮೆಗ್ ಲ್ಯಾನಿಂಗ್ಗೆ ನಾಯಕತ್ವ ನೀಡಿದೆ.
Published On - 2:23 pm, Thu, 2 March 23