Andrew Symonds Death: 3 ತಿಂಗಳ ಅವಧಿಯಲ್ಲಿ ಮೂವರು ದಿಗ್ಗಜರ ಸಾವು; ಕ್ರಿಕೆಟ್​ ಲೋಕಕ್ಕೆ ಸಾಲುಸಾಲು ಆಘಾತ

Andrew Symonds | Shane Warne: ಕಳೆದ 3 ತಿಂಗಳಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರ ಮರಣದ ನಂತರ ಇದೀಗ ಶನಿವಾರ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಕ್ರಿಕೆಟ್​ ಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ.

shivaprasad.hs
|

Updated on:May 15, 2022 | 2:02 PM

ಕಳೆದ 3 ತಿಂಗಳಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರ ಮರಣದ ನಂತರ ಇದೀಗ ಶನಿವಾರ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಕ್ರಿಕೆಟ್​ ಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ.

1 / 5
2022 ಆಸ್ಟ್ರೇಲಿಯಾದ ಕ್ರಿಕೆಟ್​ ಪ್ರೇಮಿಗಳಿಗೆ ಶುಭವಾಗಿಲ್ಲ. 2022ರ ಐದು ತಿಂಗಳ ಅವಧಿಯಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದಾರೆ. ಮಾರ್ಚ್‌ನಲ್ಲಿ ಮೊದಲು ರಾಡ್ ಮಾರ್ಷ್‌ ನಿಧನರಾಗಿದ್ದರು. ನಂತರ ಶೇನ್ ವಾರ್ನ್​​ ಹಾಗೂ ಇದೀಗ ಸೈಮಂಡ್ಸ್​​ ಸಾವು ಎಲ್ಲರನ್ನೂ ಶೋಕಕ್ಕೆ ತಳ್ಳಿದೆ.

2 / 5
ರಾಡ್ ಮಾರ್ಷ್: 2022ರ ಮಾರ್ಚ್​​ 22ರಂದು ಆಸ್ಟ್ರೇಲಿಯಾ ತಂಡದ  ಮಾಜಿ ಆಟಗಾರ ರಾಡ್ ಮಾರ್ಷ್ ನಿಧನರಾಗಿದ್ದರು. ಕೋಮಾದಲ್ಲಿದ್ದ ಮಾರ್ಷ್ ಹೃದಯಾಘಾತದಿಂದ ನಿಧನರಾದರು. ರಾಡ್ ಮಾರ್ಷ್ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು.

3 / 5
ಶೇನ್ ವಾರ್ನ್: ರಾಡ್​ ಮಾರ್ಷ್ ನಿಧನರಾದ ಗಂಟೆಗಳ ಅವಧಿಯಲ್ಲಿ ಅಂದರೆ ಮಾರ್ಚ್ 22ರಂದು ಥೈಲ್ಯಾಂಡ್​ನಲ್ಲಿ ಶೇನ್ ವಾರ್ನ್ ಮೃತಪಟ್ಟಿದ್ದರು. ರಜೆಯ ಅವಧಿ ಕಳೆಯಲೆಂದು ತೆರಳಿದ್ದ ಅವರು ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿಯಾಗಿದೆ. 51 ವರ್ಷದ ವಾರ್ನ್ ಅವರ ಸಾವು ಜಗತ್ತನ್ನು ಬೆಚ್ಚಿಬೀಳಿಸಿತ್ತು.

4 / 5
ಆಂಡ್ರ್ಯೂ ಸೈಮಂಡ್ಸ್: ಶನಿವಾರ ಅಂದರೆ ಮೇ 14ರಂದು ಟೌನ್ಸ್‌ವಿಲ್ಲೆಯಿಂದ 50 ಕಿಲೋಮೀಟರ್ ದೂರದಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್ ಮೃತಪಟ್ಟಿದ್ದಾರೆ. ಈ 46ರ ಹರೆಯದ ಕ್ರಿಕೆಟಿಗ ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದರು. ಅವರ ನಿಧನ ಮತ್ತೆ ಕ್ರೀಡಾ ಪ್ರೇಮಿಗಳನ್ನು ಶೋಕಕ್ಕೆ ತಳ್ಳಿದೆ.

5 / 5

Published On - 10:44 am, Sun, 15 May 22

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ