ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು

|

Updated on: Feb 15, 2025 | 2:54 PM

Daali Dhananjay-Dhanyatha marriage: ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಪರಸ್ಪರ ವಿವಾಹವಾಗುತ್ತಿದ್ದು, ಇಂದು ಹಲವು ಮದುವೆ ಶಾಸ್ತ್ರಗಳು ನಡೆದಿವೆ. ಬಳೆ ಶಾಸ್ತ್ರ, ವಾಗ್ದಾನ ಶಾಸ್ತ್ರ, ಪ್ರಥಮ, ಕಾಲುಂಗುರ ತೊಡಿಸುವುದು, ಇನ್ನೂ ಕೆಲವು ಶಾಸ್ತ್ರಗಳು ಇಂದು ನಡೆದಿವೆ. ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಕುಟುಂಬ ಸದಸ್ಯರು, ಆಪ್ತ ಬಳಗದವರು, ಸ್ನೇಹಿತರು ಖುಷಿಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದಾರೆ.

1 / 6
ಕೆಲವೇ ಗಂಟೆಗಳಲ್ಲಿ ತಮ್ಮ ಪತ್ನಿಯಾಗಲಿರುವ ವೈದ್ಯೆ ಧನ್ಯತಾ ಅವರ ಹಣೆಗೆ ಹೂ ಮುತ್ತು ನೀಡಿದ್ದು, ಇಂದಿನ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು. ಧನ್ಯತಾ ಸಹ ಡಾಲಿ ಹಣೆಗೆ ಹೂ ಮುತ್ತು ನೀಡಿದರು.

2 / 6
ಡಾಲಿ ಧನಂಜಯ್ ಕುಟುಂಬ ಮತ್ತು ಧನ್ಯತಾ ಅವರ ಕುಟುಂಬದವರು ಸಂಭ್ರಮದಿಂದ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಹಲವು ಶಾಸ್ತ್ರಗಳಲ್ಲಿ ಪರಸ್ಪರ ಗೌರವ, ಪ್ರೀತಿ ವಿಶ್ವಾಸದಿಂದ ಭಾಗಿ ಆಗಿದ್ದಾರೆ.

3 / 6
ಡಾಲಿ ಧನಂಜಯ್ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯತಾ ಆಶೀರ್ವಾದ ಪಡೆದರು. ಈ ವೇಳೆ ವಧು-ವರರ ಸಂಬಂಧಿಕರು ಪರಸ್ಪರರ ಬಗ್ಗೆ ತಮಾಷೆ ಮಾಡುತ್ತಾ, ಛೇಡಿಸಿದ್ದು ಚಿತ್ರದಲ್ಲಿ ಕಾಣಬಹುದು.

4 / 6
ಡಾಲಿ ಧನಂಜಯ್, ಧನ್ಯತಾ ಅವರಿಗೆ ಸಿಹಿ ತಿನ್ನಿಸಿದರು. ಕಾಲುಂಗುರ ತೊಡಿಸಿ, ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಪರಸ್ಪರರಿಗೆ ಸಿಹಿ ತಿನ್ನಿಸಲಾಯ್ತು.

5 / 6
ಭಾವಿ ಪತ್ನಿ ಧನ್ಯತಾರ ಕಾಲ ಬೆರಳಿಗೆ ಡಾಲಿ ಧನಂಜಯ್ ಕಾಲುಂಗರ ತೊಡಿಸಿದ್ದಾರೆ. ಎರಡೂ ಕುಟುಂಬದವರು ನೂತನ ವಧು-ವರರನ್ನು ಛೇಡಿಸುತ್ತಾ, ಪರಸ್ಪರ ಕಾಲೆಳೆಯುತ್ತಾ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

6 / 6
ನಟ ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಕಾರ್ಯ ಇಂದು ಆರಂಭವಾಗಿದೆ. ಇಂದು ಬಳೆ ಶಾಸ್ತ್ರ, ವಧು ವರ ನಿರೀಕ್ಷಣೆ ಇನ್ನೂ ಹಲವು ಶಾಸ್ತ್ರಗಳು ಇಂದು ನಡೆದಿವೆ.

Published On - 2:51 pm, Sat, 15 February 25