Daniil Medvedev: ನೊವಾಕ್ ಜೊಕೊವಿಕ್ ಹಿಂದಿಕ್ಕಿ ಟೆನಿಸ್​ನಲ್ಲಿ ನಂ.1 ಪಟ್ಟಕ್ಕೇರಿದ ರಷ್ಯಾದ ಡೇನಿಯಲ್ ಮೆಡ್ವೆಡೆವ್..!

| Updated By: ಪೃಥ್ವಿಶಂಕರ

Updated on: Feb 28, 2022 | 8:03 PM

Daniil Medvedev: ರಷ್ಯಾದ ಡೇನಿಯಲ್ ಮೆಡ್ವೆಡೆವ್ ಸೋಮವಾರ ಪುರುಷರ ಎಟಿಪಿ ಟೆನಿಸ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಿದ್ದಾರೆ. ಈ ಮೂಲಕ ಈ ಪಟ್ಟಕ್ಕೇರಿದ ವಿಶ್ವದ 27 ನೇ ಆಟಗಾರ ಎನಿಸಿಕೊಂಡಿದ್ದಾರೆ.

1 / 5
ರಷ್ಯಾದ ಡೇನಿಯಲ್ ಮೆಡ್ವೆಡೆವ್ ಸೋಮವಾರ ಪುರುಷರ ಎಟಿಪಿ ಟೆನಿಸ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಿದ್ದಾರೆ. ಈ ಮೂಲಕ ಈ ಪಟ್ಟಕ್ಕೇರಿದ ವಿಶ್ವದ 27 ನೇ ಆಟಗಾರ ಎನಿಸಿಕೊಂಡಿದ್ದಾರೆ. ಮೆಡ್ವೆಡೆವ್ 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರ ನಂ.1 ಪಟ್ಟವನ್ನು ಕಸಿದುಕೊಂಡಿದ್ದಾರೆ. ಸರ್ಬಿಯಾದ ಈ ಆಟಗಾರ ದಾಖಲೆಯ 361 ವಾರಗಳ ಕಾಲ ನಂಬರ್ ಒನ್ ಶ್ರೇಯಾಂಕದಲ್ಲಿದ್ದಾರೆ.

2 / 5
US ಓಪನ್ 2021 ಚಾಂಪಿಯನ್ ಮೆಡ್ವೆಡೆವ್ ಅವರು ಜೊಕೊವಿಕ್, ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ಆಂಡಿ ಮುರ್ರೆಯ ನಂತರ ಕಳೆದ 18 ವರ್ಷ, ಮೂರು ವಾರ ಮತ್ತು ಆರು ದಿನಗಳಲ್ಲಿ ಮೊದಲ ಶ್ರೇಯಾಂಕವನ್ನು ಹೊಂದಿರುವ ಐದನೇ ಆಟಗಾರರಾಗಿದ್ದಾರೆ

3 / 5
ಪುರುಷರ ಟೆನಿಸ್‌ನಲ್ಲಿ ಕೊನೆಯ ಬಾರಿಗೆ ಹೊಸ ನಂಬರ್ ಒನ್ ಆಟಗಾರನಾಗಿ ಐದು ವರ್ಷಗಳ ಹಿಂದೆ ನವೆಂಬರ್ 7, 2016 ರಂದು ಮರ್ರಿ ಮಿಂಚಿದ್ದರು. ಜೊತೆಗೆ ಮೆಡ್ವೆಡೆವ್ ಅಗ್ರ ಶ್ರೇಯಾಂಕವನ್ನು ಸಾಧಿಸಿದ ಮೂರನೇ ರಷ್ಯಾದ ಆಟಗಾರ ಎನಿಸಿಕೊಂಡಿದ್ದಾರೆ. ಯೆವ್ಗೆನಿ ಕಾಫೆಲ್ನಿಕೋವ್ ಆರು ಮತ್ತು ಮರಾಟ್ ಸಫಿನ್ ಒಂಬತ್ತು ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು.

4 / 5
ನಂಬರ್ 1 ಸ್ಥಾನ ಪಡೆದ ನಂತರ ಡೇನಿಯಲ್ ಮೆಡ್ವೆಡೆವ್, ನಂಬರ್ 1 ಶ್ರೇಯಾಂಕವನ್ನು ಪಡೆಯಲು ನನಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಗುರಿಯಾಗಿತ್ತು. ನಂ.1 ಆದ ನಂತರ ನನಗೆ ಅನೇಕ ಟೆನಿಸ್ ಆಟಗಾರರು ಶುಭಾಷಯ ತಿಳಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

5 / 5
ಡ್ಯಾನಿಸ್ ಮೆಡ್ವೆಡೆವ್ ಟೆನಿಸ್ ಇತಿಹಾಸದಲ್ಲಿ ನಂಬರ್ 1 ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಎತ್ತರದ ಆಟಗಾರ. ಮೆಡ್ವೆಡೆವ್ ಅವರ ಎತ್ತರ 198 ಸೆಂ. ಇದೆ.