‘ರೋಡೀಸ್​’ ಶೂಟಿಂಗ್​ ಆರಂಭಿಸಿದ ಸೋನು ಸೂದ್​; ಇಲ್ಲಿದೆ ಫೋಟೋ ಗ್ಯಾಲರಿ

ಹದಿನೆಂಟನೇ ಸೀಸನ್ ಶೂಟಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್ ಥ್ರಿಲ್ ಆಗಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 28, 2022 | 9:00 PM

‘ರೋಡೀಸ್​’ 18ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ ಅವರು ಹೊತ್ತುಕೊಂಡಿದ್ದಾರೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

1 / 6
ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದರು ಸೋನು.

2 / 6
ಸೋನು ಸೂದ್​ ಅವರು ಟೈಯರ್​ ಮೇಲೆ ಕೂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಬೈಕ್​​ ಹೈಲೈಟ್​ ಆಗಿದೆ. ಅವರು ಕ್ಯಾಂಪ್​ ಹಾಕಿಕೊಂಡು ಕಾಡಿನ ಮಧ್ಯೆ ಕೂತಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದೆ.

3 / 6
ವಿಜೆ ರಣವಿಜಯ್​ ಸಿಂಘ ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿತ್ತು.

4 / 6
ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

5 / 6
ಸೋನು ಸೂದ್

Sonu Sood reveals how he manages to connecting right dots and gives example that 50 liver transplants as his endorsement

6 / 6

Published On - 8:30 pm, Mon, 28 February 22

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ