Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು
ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.