Delhi Farmers Tractor Rally Photos | ಕೆಂಪುಕೋಟೆಗೆ ರೈತರ ಮುತ್ತಿಗೆ
ಬ್ಯಾರಿಕೇಡ್ಗಳನ್ನು ಮುರಿದು ಪಂಜಾಬ್ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದರು. ಸಾವಿರಾರು ಟ್ರ್ಯಾಕ್ಟರ್ಗಳು..ಸಾವಿರಾರು ಪ್ರತಿಭಟನಾಕರರರು..ದೆಹಲಿ ಹಿಂದೆಂದೂ ಕಂಡಿರದ ಘಟನೆಗೆ ಸಾಕ್ಷಿಯಾಯಿತು. ಅಂತಹ ಕಿಸಾನ್ ಪರೇಡ್ನ ಚಿತ್ರಗಳು ಇಲ್ಲಿವೆ.