Disha Patani: ಮಾದಕ ಮೈಮಾಟದ ನಟಿ ದಿಶಾ ಪಟಾನಿಯ ಚಿತ್ರಗಳು

|

Updated on: Jul 01, 2023 | 10:05 PM

Disha Patani: ನಟಿ ದಿಶಾ ಪಟಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಉಡುಗೆಯಲ್ಲಿ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ ಈ ನಟಿ.

1 / 7
ನಟಿ ದಿಶಾ ಪಟಾನಿ ತಮ್ಮ ಮಾದಕ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 7
ಸಪೂರ ದೇಹಾಕಾರದ ದಿಶಾ ಪಟಾನಿ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ.

3 / 7
ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಲು ಹೀಗೆ ಸೆಕ್ಸಿ ಉಡುಗೆ ತೊಟ್ಟಿದ್ದರು ದಿಶಾ ಪಟಾನಿ.

4 / 7
ಹಲವು ಫ್ಯಾಷನ್​ ಬ್ರ್ಯಾಂಡ್​ಗಳ ರಾಯಭಾರಿ ಆಗಿರುವ ದಿಶಾ ಪಟಾನಿ, ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.

5 / 7
ಬಾಲಿವುಡ್​ನ ನಟ ಟೈಗರ್ ಶ್ರಾಫ್​ರ ಗರ್ಲ್​ಫ್ರೆಂಡ್ ಆಗಿರುವ ದಿಶಾ, ಆಗಾಗ್ಗೆ ಅವರೊಟ್ಟಿಗೆ ಪ್ರವಾಸಗಳಿಗೂ ಹೋಗುತ್ತಿರುತ್ತಾರೆ.

6 / 7
ಫಿಟ್​ನೆಸ್​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ದಿಶಾ ಪಟಾನಿ, ಫಿಟ್​ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

7 / 7
ತೆಲುಗು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ದಿಶಾ ಪಟಾನಿ, ಇದೀಗ ಮತ್ತೆ ದಕ್ಷಿಣಕ್ಕೆ ಮರಳಿದ್ದು ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್​ರ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ದಿಶಾ ಸಹ ಇದ್ದಾರೆ.

Published On - 10:03 pm, Sat, 1 July 23