AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಳಿದ ದೋಸೆ ಹಿಟ್ಟಿನಿಂದ ತಯಾರಿಸಬಹುದಾದ ರುಚಿಕರ ಖಾದ್ಯಗಳು; ಮಾಡುವುದು ಹೇಗೆ ಎಂದು ತಿಳಿಯಿರಿ

ಉಳಿದ ದೋಸೆ ಹಿಟ್ಟನ್ನು ವಿವಿಧ ಸೃಜನಾತ್ಮಕ ಮತ್ತು ರುಚಿಕರವಾದ ರೀತಿಯಲ್ಲಿ ಬಳಸಬಹುದು. ಈ ಆರು ಪಾಕವಿಧಾನಗಳು ಕೇವಲ ಪ್ರಾರಂಭವಾಗಿದೆ, ಹೀಗೆಯೇ ಒಂದು ಅದ್ಬುತ ಟ್ವಿಸ್ಟ್ ಜೊತೆಗೆ ರುಚಿಕರ ಆಹಾರ ಸೇವಿಸಿ

ಉಳಿದ ದೋಸೆ ಹಿಟ್ಟಿನಿಂದ ತಯಾರಿಸಬಹುದಾದ ರುಚಿಕರ ಖಾದ್ಯಗಳು; ಮಾಡುವುದು ಹೇಗೆ ಎಂದು ತಿಳಿಯಿರಿ
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on:May 12, 2023 | 5:01 PM

Share

Published On - 5:00 pm, Fri, 12 May 23

Follow Us
ನಯನಾ ಎಸ್​ಪಿ
ನಯನಾ ಎಸ್​ಪಿ

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.