ಹಳೆ ಪ್ರೀತಿ ಅಥವಾ ಎಕ್ಸ್ ಲವರ್ಗಳ ಬಗ್ಗೆ ಮಾತನಾಡಬೇಡಿ. ಕಾರಣ ಅದು ನಿಮ್ಮ ಸಂಗಾತಿಗೆ ಜೀವನದುದ್ದಕ್ಕೂ ಕೊರೆಯುತ್ತದೆ.
ಸುಳ್ಳು ಹೇಳುವುದು ತಪ್ಪು. ಅದರಲ್ಲೂ ಸಂಗಾತಿಗಳ ಜೊತೆ ಸುಳ್ಳು ಹೇಳಲೇಬಾರದು. ಒಂದು ಬಾರಿ ಸುಳ್ಳು ಹೇಳಿದ್ದಾರೆ ಅಂತ ಗೊತ್ತಾದರೆ, ಮುಂದೆಂದೂ ನಂಬಲ್ಲ.
ಸಂಗಾತಿ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡಬಾರದು. ಇದು ಮನಸ್ಸಿಗೆ ತೀರಾ ನೋವಾಗುತ್ತದೆ. ತನ್ನವರ ಬಗ್ಗೆ ಕೀಳಾಗಿ ಮಾತನಾಡಿದರೆ ನಿಮ್ಮ ಮೇಲೆ ಪ್ರೀತಿ ಇದ್ದಕ್ಕಿಂದ್ದಂತೆ ಕಡಿಮೆಯಾಗುತ್ತದೆ.