ಮಧುಮೇಹ ನಿಯಂತ್ರಣಕ್ಕೆ ಈ ಆಹಾರಗಳು ಹೆಚ್ಚು ಉತ್ತಮ

| Updated By: Pavitra Bhat Jigalemane

Updated on: Feb 08, 2022 | 5:10 PM

ಮಧುಮೇಹ ಮತ್ತು ಮಧುಮೇಹದ ಲಕ್ಷಣಗಳಿರುವವರು ಆಹಾರದಲ್ಲಿ ಹೆಚ್ಚು ಗಮನವಹಿಸಬೇಕು. ಹೀಗಾಗಿ ಡಾ.ಗಣೇಶ ಕಡೇ ಎನ್ನುವವರು ಮಧುಮೇಹಿಗಳು ಸೇವಿಸಬಹುದಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

1 / 8
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನದ ಆಹಾರದಲ್ಲಿ  ಬೀನ್ಸ್​ಗಳನ್ನು ಬಳಸುವುದು ಉತ್ತಮ.  ದೇಹಕ್ಕೆ ಬೇಕಾದ ಕಾರ್ಬೋಹೈಡ್ರೆಟ್​ಗಳ ಜತೆಗೆ ಪೋಷಕಾಂಶವನ್ನು ನೀಡುತ್ತದೆ. ಅಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

2 / 8
ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಮಧುಮೇಹ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು  ಸೇಬು ಸಹಾಯಕವಾಗಿದೆ. ಇದರಲ್ಲಿರುವ ಫೈಬರ್​, ವಿಟಮಿನ್​ ಸಿ ಅಂಶಗಳು ದೇಹವನ್ನು ಸುಸ್ಥಿತಿಯಲ್ಲಿಡುವಂತೆ ಮಾಡುತ್ತದೆ.

3 / 8
ಯಥೇಚ್ಛವಾದ ಫೈಬರ್​,ವಿಟಮಿನ್​ ಅಂಶಗಳನ್ನು ಹೊಂದಿರುವ ಬಾದಾಮಿ ದೇಹಕ್ಕೆ ಬೇಕಾದ ಇನ್ಸುಲಿನ್​ ಪ್ರಮಾಣವನ್ನು ಒದಗಿಸುತ್ತದೆ.  ಹೀಗಾಗಿ ಮಧುಮೇಹ ನಿಯಂತ್ರಣಕ್ಕೆ ಬಾದಾಮಿ ನೆರವಾಗುತ್ತದೆ.

4 / 8
ಸೊಪ್ಪು ದೇಹಕ್ಕೆ ಬೇಕಾದ ಮ್ಯಾಗ್ನಿಶಿಯಂ ಅಂಶಗಳನ್ನು ಪೂರೈಸುತ್ತದೆ. ಇದರ ಜತೆಗೆ ಮಧುಮೇಹವನ್ನು ನಿಯಂತ್ರದಲ್ಲಿಡುವಂತೆ ಮಾಡುತ್ತದೆ.

5 / 8
ಚಿಯಾ ಬೀಜಗಳಲ್ಲಿರುವ ಸಮೃದ್ಧವಾದ ಕ್ಯಾಲ್ಸಿಯಂ, ಪ್ರೋಟೀನ್​ ಅಂಶಗಳು ಮಧುಮೇಹಿಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

6 / 8
ಟೈಪ್​ 2 ಡಯಾಬಿಟೀಸ್​ಗೆ ಅರಿಶಿನ ಉತ್ತಮ ಪರಿಹಾರವಾಗಿದೆ. ಅರಿಶಿನ ಬಳಕೆಯಿಂದ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರುತ್ತದೆ.

7 / 8
ಓಟ್ಸ್​ ಕೇವಲ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಮಧುಮೇಹಿಗಳಿಗೂ ಉತ್ತಮ ಆಹಾರವಾಗಿದೆ. ಪ್ರತಿದಿನ ಬೆಳಗ್ಗೆ ಓಟ್ಸ್​​ ಸೇವನೆಯಿಂದ ದೇಹದ ಅತಿಯಾದ ತೂಕವೂ ಇಳಿಕೆಯಾಗುತ್ತದೆ,

8 / 8
ನೇರಳೆ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್​ ಪ್ರಮಾಣ ಸಮಸ್ಥಿತಿಗೆ ತಲುಪಿ ಮಧುಮೇಹಿಗಳನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ. ವಿಟಮಿನ್​ ಸಿ, ಫೈಬರ್​ ಅಂಶಗಳನ್ನು ಒಳಗೊಂಡ ನೇರಳೆ ಹಣ್ಣುಗಳು   ಚಯಾಪಯಕ್ರಿಯೆಗೂ ನೆರವಾಗುತ್ತದೆ