
ದೇಹದಲ್ಲಿ ನಂಜಿನಾಂಶ ಹೆಚ್ಚಾಗಿದ್ದರೆ, ನಿಂಬೆ ರಸ ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯಬೇಕು. ಹೀಗೆ ಮಾಡಿದರೆ ದೇಹದ ಕೊಬ್ಬು ಕೂಡಾ ಕರಗುತ್ತದೆ.

ಈರುಳ್ಳಿ ನಂಜಿನಾಂಶ ದೇಹದಿಂದ ಹೊರಹಾಕುವ ಗುಣವನ್ನು ಹೊಂದಿದೆ. ಊಟದ ಜೊತೆಗೆ ಹಸಿ ಈರುಳ್ಳಿಯನ್ನು ಸೇವಿಸಿ.

ಬೀಟ್ರೋಟ್ ಹೆಚ್ಚು ವಿಟಮಿನ್ ಮತ್ತು ಖನಿಜಗಳನ್ನ ಹೊಂದಿದೆ. ಇದು ರಕ್ತದಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ.

