Face Exercise: ಕಾಂತಿಯುತ ತ್ವಚೆ ಪಡೆಯಲು ಮುಖದ ಈ ವ್ಯಾಯಾಮಗಳನ್ನು ಟ್ರೈ ಮಾಡಿ

| Updated By: ನಯನಾ ರಾಜೀವ್

Updated on: Aug 01, 2022 | 11:24 AM

ಆಹಾರ ಕ್ರಮ ಒಟ್ಟಾರೆ ಜೀವನಶೈಲಿಯಿಂದಾಗಿ ದಿನದಿಂದ ದಿನಕ್ಕೆ ನಮ್ಮ ತ್ವಚೆಯು ಕಾಂತಿಯನ್ನು ಕಳೆದುಕೊಳ್ಳುತ್ತಿದೆ. ಹಾಗೂ ದೇಹವು ನಮ್ಮ ಮಾತನ್ನಂತೂ ಕೇಳುವುದೇ ಇಲ್ಲ. ಹಾಗೆಯೇ ಹಲವು ಕಾಸ್ಮೆಟಿಕ್ಸ್​ಗಳನ್ನು ಬಳಕೆ ಮಾಡಿ ಇರುವ ಕಾಂತಿಯನ್ನೂ ಕಳೆದುಕೊಳ್ಳುತ್ತೇವೆ.

1 / 5
ಚಿನ್ ಲಿಫ್ಟ್​: ಈ ವ್ಯಾಯಾಮವು ನಿಮ್ಮ ಗಲ್ಲದ ಪ್ರದೇಶದಲ್ಲಿ ಕೊಬ್ಬನ್ನು ತೊಡೆದುಹಾಕಲು ಸಹಕಾರಿಯಾಗಿದೆ, ಇದು ಕೂಡ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

2 / 5
ಚೀಕ್​ಬೋನ್ ಲಿಫ್ಟ್​:  ಈ ವ್ಯಾಯಾಮವು ಆ ಪ್ರದೇಶದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಕೆನ್ನೆಯ ಸ್ನಾಯುಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೆನ್ನೆಗಳನ್ನು ದೃಢವಾಗಿ ಮತ್ತು ಆಕಾರದಲ್ಲಿಡಲು ಸಹಾಯ ಮಾಡುತ್ತದೆ.

3 / 5
ಚಿಪ್​ಮುಂಕ್ ಚೀಕ್ ಸ್ಕ್ವೀಜ್
ಈ ವ್ಯಾಯಾಮವನ್ನು ಪ್ರಯತ್ನಿಸುವ ಮೂಲಕ ನಿಮ್ಮ ಕೆನ್ನೆಯ ಕೊಬ್ಬನ್ನು ನೀವು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.

ಚಿಪ್​ಮುಂಕ್ ಚೀಕ್ ಸ್ಕ್ವೀಜ್ ಈ ವ್ಯಾಯಾಮವನ್ನು ಪ್ರಯತ್ನಿಸುವ ಮೂಲಕ ನಿಮ್ಮ ಕೆನ್ನೆಯ ಕೊಬ್ಬನ್ನು ನೀವು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.

4 / 5
ಮುಖವನ್ನು ಪಫ್ ಮಾಡಿ: ಈ ವ್ಯಾಯಾಮವು ನಿಮ್ಮ ಮುಖದ ಸ್ನಾಯುಗಳಿಗೆ ರಕ್ತ ಪರಿಚಲನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ವರ್ಧಿತ ರಕ್ತ ಪರಿಚಲನೆಯು ನಿಮ್ಮ ಮೇಲಿನ ಕೆನ್ನೆಯ ಸ್ನಾಯುಗಳನ್ನು ಪೋಷಿಸುತ್ತದೆ. ನಿಮ್ಮ ಮುಖಕ್ಕೆ ಹೊಳಪು ತರುತ್ತದೆ.

5 / 5
ನಿಮ್ಮ ಹುಬ್ಬುಗಳನ್ನು ಮೇಲಕ್ಕೆತ್ತಿ: ಈ ಅಭ್ಯಾಸ ಮಾಡುವುದರಿಂದ ನಿಮ್ಮ ಹುಬ್ಬುಗಳು ಇಳಿಯುವುದು ತಡೆಯಲು ಸಹಾಯ ಮಾಡುತ್ತದೆ ಮತ್ತು ಹಣೆಯ ಸುಕ್ಕುಗಳನ್ನು ತೊಡೆದುಹಾಕಬಹುದು.