Puneeth Rajkumar: ಬಾಯಿಯಿಂದ ಪುನೀತ್ ಚಿತ್ರ ಬಿಡಿಸಿ ನಮನ ಸಲ್ಲಿಸಿದ ಕಲಾವಿದ

| Updated By: sandhya thejappa

Updated on: Oct 31, 2021 | 9:40 AM

ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿಯಾಗಿರುವ ಜಯಕುಮಾರ್ ಹತ್ತಾರು ಪುನೀತ್ ಅಭಿಮಾನಿಗಳಿಗೆ ಟ್ಯಾಟೋ ಹಾಕುತಿದ್ದಾರೆ.

1 / 5
ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

2 / 5
ಅಗಲಿದ ಪವರ್ ಸ್ಟಾರ್ ಪುನೀತ್​ಗೆ ಕಲಾವಿದರೊಬ್ಬರು ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ.

3 / 5
ಹರಿಹರದ ಕಲಾವಿದ ಜಯಕುಮಾರ್ ಎಂಬುವವರು ಬಾಯಿಯಿಂದ ಪುನೀತ್ ಚಿತ್ರ ಬಿಡಿಸಿ ನಮನ ಸಲ್ಲಿಸಿದ್ದಾರೆ. ಬಾಯಿಯಲ್ಲಿ ಕುಂಚ ಹಿಡಿದು ಕಲಾವಿದ ಪುನೀತ್ ಚಿತ್ರ ಬಿಡಿಸಿದ್ದಾರೆ.

4 / 5
ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿಯಾಗಿರುವ ಜಯಕುಮಾರ್ ಹತ್ತಾರು ಪುನೀತ್ ಅಭಿಮಾನಿಗಳಿಗೆ ಟ್ಯಾಟೋ ಹಾಕುತಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿಯಾಗಿರುವ ಜಯಕುಮಾರ್ ಹತ್ತಾರು ಪುನೀತ್ ಅಭಿಮಾನಿಗಳಿಗೆ ಟ್ಯಾಟೋ ಹಾಕುತಿದ್ದಾರೆ.

5 / 5
ಅಭಿಮಾನಿಗಳು ಪುನೀತ್ ಭಾವಚಿತ್ರವನ್ನು ಕೈ ಮೇಲೆ ಬರೆಸಿಕೊಳ್ಳುತ್ತಿದ್ದಾರೆ.

Published On - 9:39 am, Sun, 31 October 21