AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Day 2023: ನಿಮ್ಮ ತಂದೆಗೆ ಈ ವಿಶೇಷ ಉಡುಗೊರೆ ಕೊಡಲು ಮರೆಯದಿರಿ

ನಿಮ್ಮ ತಂದೆಗೆ ಹೆಚ್ಚು ಓದುವ ಆಸಕ್ತಿಯಿದ್ದರೆ ಇ-ರೀಡರ್ ಇಷ್ಟ ಆಗುತ್ತದೆ. 7-ಇಂಚಿನ Kindle Oasis (10th Gen) ಅಮೆಜಾನ್‌ನಲ್ಲಿ 23,999 ರೂ. ಗೆ ಲಭ್ಯವಿದೆ. ಇದು 8 GB ಅಥವಾ 32 GB ಸಂಗ್ರಹಣೆ ಮತ್ತು E ಇಂಕ್ ಡಿಸ್‌ಪ್ಲೇ ಹೊಂದಿದೆ.

Vinay Bhat
|

Updated on: Jun 16, 2023 | 2:30 PM

ಈ ಭಾರಿ ಅಂದರೆ 2023 ರಲ್ಲಿ ತಂದೆಯ ದಿನವನ್ನು ಜೂನ್ 18 ರ ಭಾನುವಾರದಂದು ಆಚರಿಸಲಾಗುತ್ತದೆ. ಈ ಸಂದರ್ಭ ನೀವು ನಿಮ್ಮ ತಂದೆಗೆ ಟೆಕ್​ಗೆ ಸಂಬಂಧಿಸಿದ ವಿಶೇಷ ಉಡುಗೊರೆ ಕೊಡುವ ಯೋಜನೆಯಲ್ಲಿದ್ದರೆ ಇಲ್ಲಿದೆ ನೋಡಿ ಕೆಲ ಅತ್ಯುತ್ತಮ ಆಯ್ಕೆಗಳು.

1 / 6
ಆಪಲ್ ವಾಚ್ ಸರಣಿ 8: ನಿಮ್ಮ ತಂದೆ ಐಫೋನ್ ಬಳಸುತ್ತಿದ್ದರೆ ಆಪಲ್ ವಾಚ್ ಸರಣಿ 8 ಅತ್ಯುತ್ತಮ ಉಡುಗೊರೆ ಎನ್ನಬಹುದು. ಇದು ನೋಡಲು ಕೂಡ ಸ್ಟೈಲಿಶ್ ಆಗಿದ್ದು ಅತ್ಯುತ್ತಮ ಫೀಚರ್​ಗಳನ್ನು ಹೊಂಡಿದೆ. ಇದು ಫಿಟ್‌ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್, ಸೆಲ್ಯುಲಾರ್ ರೋಮಿಂಗ್, ಕ್ರ್ಯಾಶ್ ಡಿಟೆಕ್ಷನ್ ಮತ್ತು 36 ಗಂಟೆಗಳ ಬ್ಯಾಟರಿ ಅವಧಿಯಂತಹ ಪ್ರಯೋಜನಕಾರಿ ವೈಶಿಷ್ಟ್ಯಗಳನ್ನು ಹೊಂದಿದೆ.

2 / 6
OnePlus ಪ್ಯಾಡ್: ಟ್ಯಾಬ್ಲೆಟ್‌ ವಿಚಾರಕ್ಕೆ ಬಂದರೆ, OnePlus ಪ್ಯಾಡ್‌ ಉತ್ತಮ ಆಯ್ಕೆ. ಇದು 11.6-ಇಂಚಿನ IPS LCD ಡಿಸ್ ಪ್ಲೇ ಹೊಂದಿದ್ದು, HDR10+ ಅನ್ನು ಬೆಂಬಲಿಸುತ್ತದೆ. ವಿಡಿಯೋ ವಿಷಯವನ್ನು ಹೆಚ್ಚು ವೀಕ್ಷಿಸಲು ಸೂಕ್ತವಾಗಿದೆ. ಇದರಲ್ಲಿ ನಾಲ್ಕು ಸ್ಪೀಕರ್‌ಗನ್ನು ನೀಡಲಾಗಿದೆ. MediaTek ಡೈಮೆನ್ಸಿಟಿ 9000 SoC ಮೂಲಕ ಕಾರ್ಯ ನಿರ್ವಹಿಸುತ್ತದೆ.

3 / 6
ನಥಿಂಗ್ ಇಯರ್ 2: ನಥಿಂಗ್‌ನ ಹೊಸ ಇಯರ್ 2 11.6mm ನ ಡ್ಯುಯಲ್ ಚೇಂಬರ್ ವಿನ್ಯಾಸ ಮತ್ತು ಆಕರ್ಷಕವಾದ ಔಟ್‌ಪುಟ್ ಸೌಂಡ್‌ಸ್ಟೇಜ್ ಅನ್ನು ಹೊಂದಿದೆ. ಇದು ಹೊರಗಿನ ಶಬ್ದವನ್ನು ಮ್ಯೂಟ್ ಮಾಡುತ್ತದೆ. 36-ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು 2.5W Qi- ಪ್ರಮಾಣೀಕೃತ ವೈರ್‌ಲೆಸ್ ಚಾರ್ಜಿಂಗ್ ನೀಡಲಾಗಿದೆ.

4 / 6
ಕಿಂಡಲ್ ಓಯಸಿಸ್: ನಿಮ್ಮ ತಂದೆಗೆ ಹೆಚ್ಚು ಓದುವ ಆಸಕ್ತಿಯಿದ್ದರೆ ಇ-ರೀಡರ್ ಇಷ್ಟ ಆಗುತ್ತದೆ. 7-ಇಂಚಿನ Kindle Oasis (10th Gen) ಅಮೆಜಾನ್‌ನಲ್ಲಿ 23,999 ರೂ. ಗೆ ಲಭ್ಯವಿದೆ. ಇದು 8 GB ಅಥವಾ 32 GB ಸಂಗ್ರಹಣೆ ಮತ್ತು E ಇಂಕ್ ಡಿಸ್‌ಪ್ಲೇ ಹೊಂದಿದೆ.

5 / 6
ಸ್ಯಾಮ್​ಸಂಗ್ ಗ್ಯಾಲಕ್ಸಿ Watch 5: ಈ ವಾಚ್ ಎಲ್ಲಾ Android ಸ್ಮಾರ್ಟ್‌ಫೋನ್‌ಗಳೊಂದಿಗೆ ಕಾರ್ಯನಿರ್ವಹಿಸುವ 44mm ಬ್ಲೂಟೂತ್ ಆವೃತ್ತಿಯಲ್ಲಿ ಲಭ್ಯವಿದೆ. ಈ ಕೈಗಡಿಯಾರವು ವ್ಯಾಯಾಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ ಹಾಗೂ ದೇಹದ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಹೃದಯ ಬಡಿತ ಮತ್ತು ಹೃದಯರಕ್ತನಾಳದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಅನೇಕ ಆರೋಗ್ಯಕರ ಪ್ರಯೋಜನ ನೀಡುತ್ತದೆ.

6 / 6
Follow us
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​

ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ

ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್

ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ

ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ

ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ

ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ