AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali in Los Angeles: ಲಾಸ್ ಏಂಜಲೀಸ್​​​ನ ಸಿಟಿ ಹಾಲ್​​ನಲ್ಲಿ ಅದ್ಧೂರಿಯಾಗಿ ನಡೆದ ಮೊದಲ ದೀಪಾವಳಿ

ಲಾಸ್ ಏಂಜಲೀಸ್ ಸಿಟಿ ಹಾಲ್ ತನ್ನ ಮೊದಲ ಐತಿಹಾಸಿಕ ದೀಪಾವಳಿ ಆಚರಣೆಗೆ ಸಾಕ್ಷಿಯಾಯಿತು. ಭಾರತೀಯ ಮೂಲದ ನಗರ ಪರಿಷತ್ ಸದಸ್ಯೆ ನಿತ್ಯಾ ರಾಮನ್ ಅವರು ಲಾಸ್ ಏಂಜಲೀಸ್‌ನ ಭಾರತದ ರಾಯಭಾರ ಕಚೇರಿಯ ಸಹಯೋಗದಲ್ಲಿ ಈ ಹಬ್ಬವನ್ನು ಆಯೋಜಿಸಿದ್ದು,ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸಿತು.

ಅಕ್ಷತಾ ವರ್ಕಾಡಿ
|

Updated on:Oct 22, 2025 | 3:53 PM

Share
ಅಮೆರಿಕಾದ ಲಾಸ್ ಏಂಜಲೀಸ್ ಸಿಟಿ ಹಾಲ್ ತನ್ನ ಮೊದಲ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಐತಿಹಾಸಿಕ ಘಟ್ಟವನ್ನು ದಾಖಲಿಸಿದೆ.

1 / 6
ಇದು ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಏಕತೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಸುಂದರ ಸಂಕೇತವಾಗಿದೆ.

2 / 6
ಭಾರತೀಯ ಮೂಲದ ನಗರ ಪರಿಷತ್ ಸದಸ್ಯೆ ನಿತ್ಯಾ ರಮನ್ ಅವರು ಲಾಸ್ ಏಂಜಲೀಸ್‌ನ ಭಾರತದ ರಾಯಭಾರ ಕಚೇರಿಯ ಸಹಯೋಗದಲ್ಲಿ ಈ ಹಬ್ಬವನ್ನು ಆಯೋಜಿಸಿದ್ದು,ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸಿತು.

3 / 6
ಕಾರ್ಯಕ್ರಮದಲ್ಲಿ ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಹಾಗೂ ಪ್ರಸ್ತುತ ಅಮೆರಿಕದ ಭಾರತ ರಾಯಭಾರಿ ಶ್ರೀ ಎರಿಕ್ ಗಾರ್ಸೆಟ್ಟಿ ಸೇರಿದಂತೆ ಪ್ರಮುಖ ಭಾರತೀಯ ವಲಸೆ ನಾಯಕರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

4 / 6
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಭಾರತೀಯ ಸಂಗೀತ ಮತ್ತು ನೃತ್ಯದ ಉಜ್ವಲ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಜೊತೆಗೆ ದೀಪ ಬೆಳಗಿಸುವ ಧಾರ್ಮಿಕ ವಿಧಿ ನೆರವೇರಿಸಲಾಯಿತು.

5 / 6
ಭಾರತೀಯ ನೃತ್ಯ ಹಾಗೂ ಸಂಗೀತ ಪ್ರದರ್ಶನ ಅಮೆರಿಕಾದ ಲಾಸ್ ಏಂಜಲೀಸ್​​ನಲ್ಲಿ ಮೊಳಗಿದ್ದು, ಈ ಕಾರ್ಯಕ್ರಮವು ಸಾಂಸ್ಕೃತಿಕ ಪರಸ್ಪರ ಅರಿವು ಮತ್ತು ಸ್ನೇಹವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

6 / 6

Published On - 3:43 pm, Wed, 22 October 25

ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Follow Us