Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Mar 10, 2022 | 8:05 AM

ಕೀಲು ನೋವಿನ ಸಮಸ್ಯೆ ಕ್ಷಣ ಕ್ಷಣಕ್ಕೂ ಹಿಂಸೆ ನೀಡುವಂತಹದ್ದು. ಮಾತ್ರೆಗಳಿಂದ ಅದನ್ನು ನಿಯಂತ್ರಿಸುವುದು ತುಸು ಕಷ್ವವೇ ಆಗಿದೆ. ಹೀಗಾಗಿ ಈ ಆಯುರ್ವೇದ ಟಿಪ್ಸ್​ಗಳನ್ನು ಅಳವಡಿಸಿಕೊಳ್ಳಿ.

1 / 6
ಕೀಲು ನೋವು ಎಲ್ಲಾ ವಯಸ್ಸಿನವರಲ್ಲಿಯೂ ಕಾಡುವ ಸಮಸ್ಯೆಯಾಗಿದೆ. ವಿಟಮಿನ್​ ಡಿ ಯ ಕೊರತೆ, ಕ್ಯಾಲ್ಸಿಯಂ ಕೊರತೆಯಿಂದ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಇಲ್ಲಿದೆ ನೋಡಿ.

2 / 6
ಹುಳಿ, ಉಪ್ಪು, ಹುರಿದ ಆಹಾರದ ಹೆಚ್ಚಿನ ಸೇವನೆ ತಪ್ಪಿಸಿ.  ಹೆಚ್ಚು ಉಪ್ಪಿನ ಸೇವನೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

3 / 6
ವಾತವನ್ನು ಹೆಚ್ಚಿಸುವ ಆಹಾರವನ್ನು ತ್ಯಜಿಸಿ.  ಅದೇ ರೀತಿ ಒತ್ತಡದ ಬದುಕಿಗೆ ಕೊಂಚ ಬ್ರೇಕ್​ ನೀಡಿ. ಹೆಚ್ಚು ಒತ್ತಡದಿಂದಲೂ ದೇಹದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

4 / 6
ಎಣ್ಣೆಯುಕ್ತ ಆಹಾರ ಸೇವಿಸಿ. ತುಪ್ಪ, ಆಲಿವ್​ ಆಯಿಲ್​ ಸೇರಿದಂತೆ ಕೊಂಚ ಎಣ್ಣೆಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ.

5 / 6
ಅಭ್ಯಂಜನ  ಅಥವಾ ಎಣ್ಣೆಯ ಮಸಾಜ್​ ಮಾಡಿ. ಆಗಾಗ ಮೈಗೆ ಹರಳೆಣ್ಣೆಯನ್ನು  ಹಾಕಿ ಮಸಾಜ್​ ಮಾಡಿಕೊಳ್ಳಿ.

6 / 6
ಅಶ್ವಗಂಧ, ಅರಿಶಿನ, ಶುಂಠಿಯ ಬಳಕೆಯಿರಲಿ. ಇದರಿಂದ ನಿಮ್ಮ ಕೀಲು ನೋವು ಕಡಿಮೆಯಾಗುತ್ತದೆ.