AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhe Shyam: ‘ತೆರೆಯ ಮೇಲೆ ನಾವೀರ್ವರೂ ಸುಂದರವಾಗಿ ಕಾಣಿಸಿದ್ದೇವೆ’; ಪ್ರಭಾಸ್ ಬಗ್ಗೆ ಪೂಜಾ ವಿಶೇಷ ಮಾತು

Pooja Hegde | Prabhas: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ಅಸಮಾಧಾನವಿದೆ ಎಂದು ಸುದ್ದಿಯಾಗಿತ್ತು. ಇದೀಗ ನಟಿ ಮಾತನಾಡಿ, ಪ್ರಭಾಸ್ ಜತೆಗೆ ‘ರಾಧೆ ಶ್ಯಾಮ್’ನಲ್ಲಿ ಕಾಣಿಸಿಕೊಂಡಿದ್ದರ ಅನುಭವ ಹಂಚಿಕೊಂಡು ಎಲ್ಲಾ ಗಾಸಿಪ್​ಗಳಿಗೆ ತೆರೆ ಎಳೆದಿದ್ದಾರೆ. ಪ್ರಭಾಸ್ ಜತೆಗಿನ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂದಿರುವ ನಟಿ, ತೆರೆಯ ಮೇಲೆ ಈರ್ವರೂ ಸುಂದರವಾಗಿ ಕಾಣಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

shivaprasad.hs
|

Updated on:Mar 10, 2022 | 9:38 AM

Share
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜತೆಯಾಗಿ ನಟಿಸಿರುವ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಜತೆ ತೆರೆಹಂಚಿಕೊಂಡಿದ್ದರ ಬಗ್ಗೆ ಪೂಜಾ ಮಾತನಾಡಿದ್ದಾರೆ.

1 / 7
ಕೆಲವು ತಾರೆಯರೊಂದಿಗೆ ಮೊದಲ ಬಾರಿಗೆ ನಟಿಸುತ್ತೇವೆ. ಆದರೆ ತೆರೆಯ ಮೇಲೆ ಅದು ಬಹಳ ಅದ್ಭುತ ರೂಪದಲ್ಲಿ ಅರ್ಥಾತ್ ಮ್ಯಾಜಿಕ್​ನಂತೆ ಮೂಡಿಬಂದಿರುತ್ತದೆ. ಪ್ರಭಾಸ್ ಜತೆಗೂ ಹೀಗೆಯೇ ಆಗಿದೆ. ತೆರೆಯ ಮೇಲೆ ಇಬ್ಬರೂ ಅತ್ಯುತ್ತಮವಾಗಿ ಕಾಣಿಸಿದ್ದೇವೆ ಎಂದು ಪೂಜಾ ಹೇಳಿಕೊಂಡಿದ್ದಾರೆ.

2 / 7
ಈ ಹಿಂದೆ ಪೂಜಾ ಅಲ್ಲು ಅರ್ಜುನ್, ಹೃತಿಕ್ ರೋಷನ್, ಅಖಿಲ್ ಅಕ್ಕಿನೇನಿ ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದರು. ಅಲ್ಲಿಯೂ ಕೂಡ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು ಎನ್ನುವುದು ಪೂಜಾ ಮಾತು.

3 / 7
ಮೊಹೆಂಜೋದಾರೋ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ಕಾಣಿಸಿಕೊಂಡಿದ್ದ ಪೂಜಾ ಗಮನ ಸೆಳೆದಿದ್ದರು. ನಟಿ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

4 / 7
ಸದ್ಯ ಪೂಜಾ ರಾಧೆ ಶ್ಯಾಮ್ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

5 / 7
ಪೂಜಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

ಪೂಜಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

6 / 7
ರಣವೀರ್ ಸಿಂಗ್ ಜತೆಗೆ ‘ಸರ್ಕಸ್​’ನಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ.

7 / 7

Published On - 9:38 am, Thu, 10 March 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ