ವ್ಯಾಯಾಮ ನಿಮಗೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಗೊತ್ತಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

| Updated By: Pavitra Bhat Jigalemane

Updated on: Feb 21, 2022 | 7:45 AM

ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ ಹೀಗಾಗಿ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಿ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

1 / 8
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಸ್ನಾಯುಗಳಲ್ಲಿ ಉಂಟಾಗುವ ಮುರಿತವನ್ನು ತಡೆಗಟ್ಟಬಹುದು

2 / 8
ವ್ಯಾಯಾಮ ದೇಹದಲ್ಲಿನ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ. ಇದರಿಂದ ದೇಹವೂ ಉಲ್ಲಾಸಭರಿತವಾಗಿರುತ್ತದೆ.

3 / 8
ನಿದ್ರಾ ಹೀನತೆಯಂತಹ ಸಮಸ್ಯೆಗಳನ್ನು ವ್ಯಾಯಾಮ ಸರಿಪಡಿಸುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ವ್ಯಾಯಾಮದ ಅಭ್ಯಾಸ ರೂಢಿಸಿಕೊಳ್ಳಿ.

4 / 8
ದೇಹದ ಭಾಗಗಳನ್ನು ಸಡಿಲಗೊಳಿಸಿ ಆರಾಮದಾಯಕ ಅನುಭವವನ್ನು ನೀಡುತ್ತದೆ.

5 / 8
ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಗುಣಪಡಿಸಲು  ವ್ಯಾಯಾಮ ನೆರವಾಗುತ್ತದೆ.,

6 / 8
ವ್ಯಾಯಾಮವು ರಕ್ತನಾಳದ ಕಾರ್ಯವನ್ನು ಚುರುಕುಗೊಳಸಿ, ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

7 / 8
ಕ್ರೀಡೆಯಲ್ಲಿ ಆಸಕ್ತಿಯುಳ್ಳವರಾಗಿದ್ದರೆ ವ್ಯಾಯಾಮ ನಿಮಗೆ ಇನ್ನಷ್ಟು ಲಾಭ ನೀಡಲಿದೆ. ದೇಹವನ್ನು ರಿಲಾಕ್ಸ್​ ಆಗಿ ಇರುವಂತೆ ನೋಡಿಕೊಳ್ಳುತ್ತದೆ.

8 / 8
ಉಸಿರಾಟಕ್ಕೆ ಸಂಬಂಧಿಸಿದ  ಸಮಸ್ಯೆಗಳನ್ನು ವ್ಯಾಯಾಮ ನಿವಾರಿಸುತ್ತದೆ. ಹೀಗಾಗಿ ಬೆಳಗ್ಗಿನ ಪ್ರಶ್​ ಮೂಡ್​ಗೆ ವ್ಯಾಯಾಮದ ಅಭ್ಯಾಸ ಮಾಡಿಕೊಳ್ಳಿ