ಗ್ಲಾಮರಸ್ ಲುಕ್ನಲ್ಲಿ ದಿಶಾ ಪಾಟಾನಿಗೂ ಪೈಪೋಟಿ ನೀಡುತ್ತಿದ್ದಾರೆ ಈ ಭೋಜ್‌ಪುರಿ ಚೆಲುವೆ; ಬಿಕಿನಿ ಲುಕ್ ಇಲ್ಲಿ ನೋಡಿ
ಭೋಜ್‌ಪುರಿ ನಟಿ ಸುಷ್ಮಾ ಅಧಿಕಾರಿ ತುಂಬಾ ಗ್ಲಾಮರಸ್ ಆಗಿದ್ದಾರೆ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.
Updated on:May 14, 2023 | 10:46 PM

ಬಾಲಿವುಡ್ ನಟಿ ದಿಶಾ ಪಟಾನಿ ಗ್ಲಾಮರಸ್ ಲುಕ್‌ನಿಂದಲೇ ಹೆಸರುವಾಸಿಯಾಗಿದ್ದಾರೆ. ಗ್ಲಾಮರಸ್ ಚಿತ್ರಗಳನ್ನು ಅವರು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರಿಗಿಂತಲೂ ಎರಡು ಹೆಜ್ಜೆ ಮುಂದಿರುವ ನಟಿ ಭೋಜ್‌ಪುರಿ ಸಿನಿಮಾದಲ್ಲಿ ರಂಗದಲ್ಲಿ ಇದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಈ ನಟಿ ಬೇರೆ ಯಾರೂ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿರುವ ಸುಷ್ಮಾ ಅಧಿಕಾರಿ. ಆಕೆಯ ಪ್ರತಿಯೊಂದು ಫೋಟೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತವೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಭಾರತೀಯ ಮೂಲದವರಲ್ಲ. ಮೂಲತಃ ನೇಪಾಳಿಯವರಾದ ಅವರು ಭೋಜ್‌ಪುರಿ ಸಿನಿಮಾದಲ್ಲಿ ಛಾಪು ಮೂಡಿಸಿದ್ದಾರೆ. ನೇಪಾಳಿ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಅಧಿಕಾರಿ ನಿಜ ಜೀವನದಲ್ಲಿ ಕೂಡ ತುಂಬಾ ಗ್ಲಾಮರಸ್. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕವೂ ಆಗಾಗ ಸುದ್ದಿಯಾಗುತ್ತಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)

ಸುಷ್ಮಾ ಆಗಾಗ್ಗೆ ಬಿಕಿನಿ ಲುಕ್‌ನಲ್ಲಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಫೋಟೊಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತಿವೆ. ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. (ಚಿತ್ರ: ಸುಷ್ಮಾ ಅಧಿಕಾರಿ Instagram)
Published On - 10:42 pm, Sun, 14 May 23

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಕಾರ್ಯನಿರ್ವಹಣೆ.
Read More



