Hansika Motwani: ಹೊಸ ವಧು ನಟಿ ಹನ್ಸಿಕಾ ಮೊಟ್ವಾನಿಯ ಹೊಸ ಚಿತ್ರಗಳು ಇಲ್ಲಿವೆ

|

Updated on: Apr 15, 2023 | 9:29 PM

Hansika Motwani: ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾದ ನಟಿ ಹನ್ಸಿಕಾ ಮೊಟ್ವಾನಿ ಪ್ರವಾಸಗಳನ್ನು ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹನ್ಸಿಕಾ ಹಂಚಿಕೊಂಡಿರುವ ಕೆಲ ಹೊಸ ಚಿತ್ರಗಳು ಇಲ್ಲಿವೆ.

1 / 5
ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

2 / 5
ನಟಿ ಹನ್ಸಿಕಾ ಮೊಟ್ವಾನಿ ಕಳೆದ ಡಿಸೆಂಬರ್​ನಲ್ಲಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

3 / 5
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ ಹನ್ಸಿಕಾ ಮೊಟ್ವಾನಿ

4 / 5
ಹೃತಿಕ್ ರೋಷನ್ ನಟನೆಯ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿದ್ದವರು ಹನ್ಸಿಕಾ ಮೊಟ್ವಾನಿ

5 / 5
ಮದುವೆಯಾದ ಮೇಲೂ ಚಿತ್ರರಂಗದಿಂದ ದೂರಾಗದೆ ಹಲವು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ ಹನ್ಸಿಕಾ