Kannada News Photo gallery Karnataka News In Kannada: Haveri rock star Hori who had followers even outside the state is no more
ಹೊರ ರಾಜ್ಯದಲ್ಲೂ ಫಾಲೋವರ್ಸ್ ಹೊಂದಿದ್ದ ಹಾವೇರಿ ರಾಕ್ ಸ್ಟಾರ್ ಹೋರಿ ಇನ್ನಿಲ್ಲ: ಇದರ ವಿಶೇಷತೆ ಏನು ಗೊತ್ತಾ?
ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ನಾಗೇಂದ್ರ ಮಟ್ಟಿಯಲ್ಲಿ ರೈತರ ಒಡನಾಡಿ ಹೋರಿ ಸಾವನ್ನಪ್ಪಿದ ಸುದ್ದಿ ತಿಳಿದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾವಿರಾರು ಅಭಿಮಾನಿಗಳ ದಂಡು ಹಾವೇರಿಗೆ ಆಗಮಿಸಿತ್ತು. ಅನ್ನದಾತರು ಕೊಟ್ಟ ಬಿರುದು ರಾಕ್ ಸ್ಟಾರ್. ಇಂಥಾ ಮರಿಯಲಾಗದ ಮಾಣಿಕ್ಯ ನಿನ್ನೆ ಚಿರ ನಿದ್ದೆಗೆ ಜಾರಿದ್ದಾನೆ. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು.