ತೆಂಗಿನ ಕಾಯಿಯಲ್ಲಿದೆ ನಿಮಗೆ ತಿಳಿಯದ ಪ್ರಯೋಜನಗಳು

| Updated By: sandhya thejappa

Updated on: Sep 04, 2021 | 12:05 PM

ತೆಂಗಿನ ಕಾಯಿ ಅಡುಗೆ ಮನೆಯಲ್ಲಿ ಅಗ್ರಸ್ಥಾನ ಪಡೆದಿದೆ ಅಂದರೆ ತಪ್ಪಾಗಲ್ಲ. ತೆಂಗಿನ ಕಾಯಿಯನ್ನು ಹೊರತುಪಡಿಸಿ ಯಾವುದೇ ಸಾಂಬಾರು ಅಥವಾ ಪಲ್ಯಗಳನ್ನು ಮಾಡಿದರೆ ರುಚಿಯಾಗಲ್ಲ. ಅಡುಗೆಗೆ ಹೆಚ್ಚು ರುಚಿ ಕೊಡುವ ತೆಂಗಿನ ಕಾಯಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

1 / 7
 ತೆಂಗಿನ ಕಾಯಿಯಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಬಿ ಹೆಚ್ಚಾಗಿದೆ. ತೆಂಗಿನ ತುರಿಯನ್ನು ಗರ್ಭಿಣಿಯರು ಸೇವಿಸುತ್ತಿದ್ದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ.

2 / 7
ಎಳನೀರು ತಾಯಿ ಎದೆಯ ಹಾಲಿನಷ್ಟೇ ಶುದ್ಧ ಅಂತ ಹೇಳಲಾಗುತ್ತದೆ. ಇನ್ನು ಕುಡಿಯುತ್ತಿದ್ದರೆ ಹೊಟ್ಟೆ ಹುಣ್ಣು, ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು.

3 / 7

4 / 7
ತೆಂಗಿನ ಎಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮುಖದ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ.

5 / 7
ತೆಂಗಿನ ಹಾಲನ್ನು ಮೇಕಪ್ ರಿಮೂವರ್ ಆಗಿ ಬಳಸಬಹುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಪ್ರಯೋಜನಕಾರಿ. ಹಾಲಿನಲ್ಲಿರುವ ಕೊಬ್ಬಿನಾಮ್ಲಗಳು ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಪೋಷಿಸುತ್ತದೆ. ಹೀಗಾಗಿ  ಮೇಕ್ಅಪ್ ತೆಗೆಯಲು ತೆಂಗಿನ ಹಾಲನ್ನು ಬಳಸಬಹುದು.

6 / 7
 ತೆಂಗಿನ ಹಾಲಿನಲ್ಲಿ ಪೊಟ್ಯಾಶಿಯಂ ಅಂಶ ಅಧಿಕವಿರುತ್ತದೆ. ಹೀಗಾಗಿ ತೆಂಗಿನ ಹಾಲನ್ನು ಸೇವಿಸಿದರೆ ದೇಹದ ಮೂಳೆ ಬಲವಾಗುವುದು.

7 / 7
ತೂಕ ಇಳಿಸುವವರಿಗೆ ಎಳನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ತೆಂಗಿನ ನೀರನ್ನು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಹೀಗಾಗಿ ಬೇಗ ಹಸಿವಾಗಲ್ಲ. ಪದೇ ಪದೇ ಆಹಾರ ಸೇವಿಸುವ ಅನಿವಾರ್ಯ ಇರಲ್ಲ.