- Kannada News Photo gallery Virat Kohli makes history the first Asian celebrity to touch 150 million followers mark on Instagram
Virat Kohli: ಇನ್‌ಸ್ಟಾಗ್ರಾಮ್‌ನಲ್ಲಿ ಕಿಂಗ್ ಕೊಹ್ಲಿಗೆ 150 ಮಿಲಿಯನ್ ಫಾಲೋವರ್ಸ್! ದಾಖಲೆ ಸೃಷ್ಟಿಸಿದ ವಿರಾಟ್
Virat Kohli: ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ 150 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
Updated on: Sep 03, 2021 | 9:48 PM

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ 150 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲೂ ಇಷ್ಟು ಅನುಯಾಯಿಗಳನ್ನು ಹೊಂದಿದ ಮೊದಲ ವ್ಯಕ್ತಿ ಅವರು. ನಾವು ಕ್ರೀಡಾ ಪ್ರಪಂಚದ ಬಗ್ಗೆ ಮಾತನಾಡಿದರೆ, ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಪಡೆದಿದ್ದಾರೆ

Cristiano Ronaldo: ಮ್ಯಾಚೆಂಸ್ಟರ್ ಯುನೈಟೆಡ್ ಒಪ್ಪಂದ: ಪ್ರತಿ ಸೆಕೆಂಡ್ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯುವ ಮೊತ್ತವೆಷ್ಟು ಗೊತ್ತಾ? cristiano ronaldo manchester united salary

ಇನ್‌ಸ್ಟಾಗ್ರಾಮ್ ಹೊರತಾಗಿ, ಕೊಹ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ ಅವರು ಟ್ವಿಟರ್‌ನಲ್ಲಿ 43.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ ಮತ್ತು ಫೇಸ್‌ಬುಕ್‌ನಲ್ಲಿ 48 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕಳೆದ 187 ದಿನಗಳಲ್ಲಿ 50 ಮಿಲಿಯನ್ ಜನರು ಹಿಂಬಾಲಿಸಿದ್ದಾರೆ. ಈ ವರ್ಷ ಮಾರ್ಚ್ 3 ರಂದು, ಅವರು 100 ಮಿಲಿಯನ್ ಅನುಯಾಯಿಗಳ ಸಂಖ್ಯೆಯನ್ನು ಮುಟ್ಟಿದರು. ಈಗ 6 ತಿಂಗಳಲ್ಲಿ, ಅವರು 150 ಮಿಲಿಯನ್ ಅನುಯಾಯಿಗಳ ಸಂಖ್ಯೆಯನ್ನು ತಲುಪಿದ್ದಾರೆ.




