Kannada News Photo gallery Ind vs Eng Fastest Indian pacers to take 150 test wicket umesh yadav completes 150 test wicket
Ind vs Eng: ಟೆಸ್ಟ್ ಕ್ರಿಕೆಟ್ನಲ್ಲಿ 150 ವಿಕೆಟ್ ಪೂರೈಸಿದ ಉಮೇಶ್ ಯಾದವ್; ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ!
Ind vs Eng: ಇಂಗ್ಲೆಂಡ್ ಇನ್ನಿಂಗ್ಸ್ನ 19 ನೇ ಓವರ್ನ ನಾಲ್ಕನೇ ಎಸೆತದಲ್ಲಿ ಕ್ರೇಗ್ ಓವರ್ ಟನ್ ವಿಕೆಟ್ ಪಡೆಯುವ ಮೂಲಕ ಉಮೇಶ್ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ 150 ವಿಕೆಟ್ ಪೂರೈಸಿದರು.