Health Tips: ಬೇಗ ಗರ್ಭ ನಿಲ್ಲಬೇಕೆ ಮಹಿಳೆಯರು ಈ ತಪ್ಪು ಮಾಡಬೇಡಿ
ದಂಪತಿ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಮಿಲನಕ್ರಿಯೆ ಆದ ಕೂಡಲೇ ಮಾಡುವ ಕೆಲವು ತಪ್ಪುಗಳು ಮಹಿಳೆಯರಿಗೆ ತೊಂದರೆ ಉಂಟು ಮಾಡಬಹುದು. ಬೇಗ ಗರ್ಭ ನಿಲ್ಲಬೇಕು ಎಂದು ಕೊಂಡಿರುವವರು ಕೆಲವು ಕ್ರಮಗಳನ್ನು ಪಾಲನೆ ಮಾಡುವುದು ಒಳಿತು.
1 / 7
ನಮ್ಮಲ್ಲಿ ಹೆಚ್ಚಿನ ದಂಪತಿ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಮಿಲನಕ್ರಿಯೆ ಆದ ಕೂಡಲೇ ಮಾಡುವ ಕೆಲವು ತಪ್ಪುಗಳು ಮಹಿಳೆಯರಿಗೆ ತೊಂದರೆ ಉಂಟು ಮಾಡಬಹುದು. ಹಾಗಾಗಿ ಬೇಗ ಗರ್ಭ ನಿಲ್ಲಬೇಕು ಎಂದು ಕೊಂಡಿರುವವರು ಕೆಲವು ಕ್ರಮಗಳನ್ನು ಪಾಲನೆ ಮಾಡುವುದು ಒಳಿತು.
2 / 7
ಕೆಲವರು ಮಿಲನಕ್ರಿಯೆ ಆದ ಕೂಡಲೇ ವಾಶ್ ರೂಮ್ ಗೆ ಹೋಗಿ ಸ್ವಚ್ಛ ಮಾಡಿಕೊಳ್ಳುತ್ತಾರೆ ಆದರೆ ಇದು ಸೂಕ್ತವಲ್ಲ. ಸಾಧ್ಯವಾದರೆ ಮಿಲನಕ್ರಿಯೆ ಆದ ಬಳಿಕ ಸುಮಾರು 30 ನಿಮಿಷ ವಿಶ್ರಾಂತಿಯಲ್ಲಿರಿ.
3 / 7
ಮಿಲನಕ್ರಿಯೆ ಆದ ತಕ್ಷಣವೇ ಸ್ನಾನ ಮಾಡುವುದು ಕೂಡ ಸೂಕ್ತವಲ್ಲ. ಕೆಲವರು ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ ಆಗ ಬಿಸಿನೀರಿನ ಸ್ನಾನ ಮಾಡಿದರೆ ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
4 / 7
ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬೇಡಿ. ಸೋಂಕು ತಗಲುವ ಭಯವಿದ್ದರೆ ಹತ್ತಿ ಇಂದ ಸ್ವಚ್ಛ ಮಾಡಿಕೊಳ್ಳಿ.
5 / 7
ಯಾವುದೇ ಕಾರಣಕ್ಕೂ ಮಿಲನದ ಬಳಿಕ ವೆಟ್ ವೈಪ್ಸ್ ಗಳನ್ನು ಉಪಯೋಗಿಸಬೇಡಿ. ಈ ವೈಪ್ಸ್ ನಲ್ಲಿರುವ ಸುಗಂಧಕಾರಕ ಹಾಗೂ ಬೆವರನ್ನು ಹೀರಿಕೊಳ್ಳುಲು ಬಳಸುವ ಕೆಲವು ರಾಸಾಯನಿಕಗಳು ಸೂಕ್ಷ್ಮ ಭಾಗಕ್ಕೆ ಪ್ರಬಲವಾದ ಪರಿಣಾಮ ಉಂಟುಮಾಡಬಹುದು.
6 / 7
30 ನಿಮಿಷ ವಿಶ್ರಾಂತಿ ಪಡೆದ ಬಳಿಕ ತಕ್ಷಣವೇ ಮಲಗದೇ ಕೊಂಚ ಅಡ್ಡಾಡಿದ ಬಳಿಕ ಮಲಗಬೇಕು. ಇದರಿಂದ ದೇಹದ ಎಲ್ಲಾ ಕಡೆ ರಕ್ತಸಂಚಾರ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ.
7 / 7
ಮಿಲನಕ್ರಿಯೆ ಆದ ಮೇಲೆ ಒಂದು ಅಥವಾ ಎರಡು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.