
ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿಗಾಗಿ ಆಸ್ಕರ್ ಸ್ವೀಕರಿಸಿದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೋಂಗಾ

ನಾಟು-ನಾಟು ಹಾಡಿಗೆ ಆಸ್ಕರ್ ಪಡೆದ ಎಂಎಂ ಕೀರವಾಣಿ, ಚಂದ್ರಭೋಸ್

ಆಸ್ಕರ್ಗೆ ಮುತ್ತಿಕ್ಕಿದ ನಟ ರಾಮ್ ಚರಣ್ ತೇಜ

ಆಸ್ಕರ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿದ ನಟ ಜೂ ಎನ್ಟಿಆರ್

ಆಸ್ಕರ್ ಕೈಯಲ್ಲಿ ಹಿಡಿದ ರಾಜಮೌಳಿ, ಕೀರವಾಣಿ, ಚಂದ್ರಭೋಸ್, ರಾಮ್ ಚರಣ್

ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್ಟಿಆರ್ ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್ಟಿಆರ್

ತನ್ನಿಬ್ಬರು ಸ್ಟಾರ್ ನಟರನ್ನು ಕೈ ಹಿಡಿದ ಸಿನಿಮಾ ಗಾರುಡಿಗ ರಾಜಮೌಳಿ

ಆಸ್ಕರ್ ಇವೆಂಟ್ನಲ್ಲಿ ಮಿಂಚಿದ ನಟಿ ದೀಪಿಕಾ ಪಡುಕೋಣೆ