Kannada News Photo gallery here is the Best smartphone under 20k Oneplus nord ce 2 lite 5g is the best option check price
Oneplus Nord CE 2 Lite 5G: 20 ಸಾವಿರ ರೂ. ಒಳಗಡೆ ಬೊಂಬಾಟ್ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್ ಆಯ್ಕೆ
ನೀವು ಬಜೆಟ್ ಬೆಲೆಗೆ ಅದರಲ್ಲೂ 20,000 ರೂ. ಒಳಗಡೆ ಒಂದು ಅತ್ಯುತ್ತಮ ಸ್ಮಾರ್ಟ್ ಫೋನ್ ಖರೀದಿಸಬೇಕು ಎಂಬ ಹುಡುಕಾಟದಲ್ಲಿದ್ದರೆ ಇಲ್ಲೊಂದು ಅತ್ಯುತ್ತಮ ಆಯ್ಕೆ ಇದೆ. ಅದುವೇ ಒನ್ ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್ ಫೋನ್. ಕಳೆದ ತಿಂಗಳು ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದ್ದು ಭರ್ಜರಿ ಸೇಲ್ ಕೂಡ ಕಾಣುತ್ತಿದೆ.