- TV9 Kannada Photo gallery Cricket photos Real Madrid beat Liverpool to claim their 14th European Cup at the Stade de France in Paris
UEFA Champions League: ದಾಖಲೆಯ 14ನೇ ಬಾರಿ ಯುರೋಪಿಯನ್ ಟ್ರೋಫಿ ಎತ್ತಿ ಹಿಡಿದ ರಿಯಲ್ ಮ್ಯಾಡ್ರಿಡ್
ಚಾಂಪಿಯನ್ ಲೀಗ್ ಫುಟ್ ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪಾನಿಷ್ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ ದಾಖಲೆಯ 14ನೇ ಬಾರಿಗೆ ಯುರೋಪಿಯನ್ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದೆ.
Updated on:May 29, 2022 | 11:34 AM



59ನೇ ನಿಮಿಷದಲ್ಲಿ ಫೆಡೆರಿಕೊ ವಾಲ್ವೇರ್ಡ್ ಅವರ ಡ್ರೈವ್ ಅನ್ನು ಗೋಲುಪೆಟ್ಟಿಗೆಗೆ ಸೇರಿಸಿದ ಬ್ರೆಝಿಲ್ ನ ವಿಂಜೆರ್ ವಿನಿಶಿಯಸ್ ಜ್ಯೂನಿಯರ್, ಗೆಲುವಿನ ರೂವಾರಿ ಎನಿಸಿದರು.

ಇಲ್ಲಿಯವರೆಗೆ ನಡೆದ ನಾಲ್ಕು ಚಾಂಪಿಯನ್ ಲೀಗ್ ನಲ್ಲಿ ಜಯ ಸಾಧಿಸುವ ಮೂಲಕ ಇಟಾಲಿಯನ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಟೂರ್ನಿಯ ಇಲಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡದ ವ್ಯವಸ್ಥಾಪಕರಾಗಿ ಹೊರಹೊಮ್ಮಿದರು.

2018ರಲ್ಲಿ ನಡೆದ ಚಾಂಪಿಯನ್ ಲೀಗ್ ಫೈನಲ್ ನಲ್ಲಿ ಇದೇ ಎರಡು ತಂಡಗಳು ಎದುರಾಳಿಗಳಾಗಿ ಹೋರಾಡಿದ್ದು, ರಿಯಲ್ ಮ್ಯಾಡ್ರಿಡ್ ರೋಚಕ ಗೆಲುವು ದಾಖಲಿಸಿತ್ತು.
Published On - 11:14 am, Sun, 29 May 22

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More



