Health Tips: ಶೀತ, ಕೆಮ್ಮಿಗೆ ವೀಳ್ಯದೆಲೆ ಮನೆಮದ್ದು

| Updated By: Pavitra Bhat Jigalemane

Updated on: Mar 20, 2022 | 10:56 AM

ಹಬ್ಬ ಹರಿದಿನ ವಿಶೇಷ ದಿನಗಳಿಂದ ಹಿಡಿದು ಭಾರತೀಯ ಸಂಸ್ಕೃತಿಯಲ್ಲಿ ಬಹುದೊಡ್ಡ ಸ್ಥಾನ ಪಡೆದಿರುವ ವೀಳ್ಯದೆಲೆಯಲ್ಲಿದೆ ಆರೋಗ್ಯ ಗುಣಗಳು. ಇಲ್ಲಿದೆ ಮಾಹಿತಿ.

1 / 7
ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ವೀಳ್ಯದೆಲೆ ಆರೋಗ್ಯವನ್ನೂ ವೃದ್ಧಿಸುತ್ತದೆ.  ವೀಳ್ಯದೆಲೆಯ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ.

2 / 7
ಗಾಯದ ನೋವು ನಿವಾರಣೆ: ವೀಳ್ಯದೆಲೆಯ ರಸವನ್ನು ಗಾಯವಾದಲ್ಲಿ ಹಚ್ಚಿದರೆ ಕೀವಾಗದಂತೆ ತಡೆಯುತ್ತದೆ. ಜತೆಗೆ ನೋವನ್ನೂ ಬೇಗನೆ ಕಡಿಮೆ ಮಾಡುತ್ತದೆ.

3 / 7
ದೇಹದ ತೂಕ ಇಳಿಸಿಕೊಳ್ಳಲು ವೀಳ್ಯದೆಲೆ ಅತ್ಯತ್ತಮ ಪದಾರ್ಥವಾಗಿದೆ. ವೀಳ್ಯೆದಲೆಯ ಕಷಾಯವನ್ನು ಮಾಡಿ ಸೇವಿದರೆ ದೇಹದಲ್ಲಿನ ಕೊಬ್ಬು ನಿವಾರಣೆಯಾಗುತ್ತದೆ ಎನ್ನುತ್ತಾರೆ ಬಲ್ಲವರು.

4 / 7
ಊಟದ ಬಳಿಕ ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ನಿವಾರಿಸಲು ವೀಳ್ಯದೆಲೆ  ನೆರವಾಗುತ್ತದೆ. ಅದಕ್ಕೆ ಊಟವಾದ ಬಳಿಕ ಎಲೆ ಅಡಿಕೆ ಹಾಕುವ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದೆ.

5 / 7
ಜೀರ್ಣಕ್ರಿಯೆಯನ್ನು ವೀಳ್ಯದಲೆ ಉತ್ತಮಪಡಿಸುತ್ತದೆ.  ತಿಂದ ಆಹಾರ ಸರಿಯಾಗಿ ಪಚನವಾಗುವಂತೆ ವೀಳ್ಯದೆಲೆ ನೆರವಾಗುತ್ತದೆ.

6 / 7
ಕಫ ನಿವಾರಣೆಗೆ ವೀಳ್ಯದೆಲೆ ಸಹಕಾರಿ. ಶೀತ ಕೆಮ್ಮು ನಿವಾರಣೆಗೂ ವೀಳ್ಯದೆಲೆಯನ್ನು ಬಳಸಲಾಗುತ್ತದೆ.  ಚರ್ಮ ವಿರೋಧಿ ಗುಣ ಹೊಂದಿರುವ ವೀಳ್ಯದೆಲೆ ಸೋಂಕನ್ನು ಕಡಿಮೆ ಮಾಡುತ್ತದೆ.

7 / 7
ದಂತಕ್ಷಯವನ್ನು ನಿವಾರಿಸಲು ವೀಳ್ಯದೆಲೆ ನೆರವಾಗುತ್ತದೆ. ಬಾಯಿಯ ದುರ್ವಾಸನೆಯನ್ನು ತೆಗೆಯಲು ಸಹಾಯ ಮಾಡುತ್ತದೆ.