Updated on: Aug 14, 2021 | 1:41 AM
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಎಲ್ಲ ಸೇವೆ ಪೂರೈಕೆದಾರರು, ವರ್ತಕರು ಮತ್ತು ಭಾರತದಲ್ಲಿನ ಎಲ್ಲ ಉತ್ಪಾದಕರಿಗೂ ಅನ್ವಯಿಸುತ್ತದೆ. ಜಿಎಸ್ಟಿ ನೋಂದಣಿಯ ಪ್ರಕ್ರಿಯೆಯು ಆನ್ಲೈನ್ನಲ್ಲೇ ಲಭ್ಯ ಇದೆ.
ವಾರ್ಷಿಕವಾಗಿ 20 ಲಕ್ಷ ರೂಪಾಯಿ ಮೇಲ್ಪಟ್ಟು ವಹಿವಾಟು (ಸೇವಾ ಪೂರೈಕೆದಾರರು) ನಡೆಸುವ ಕಂಪೆನಿಗಳಿಗೆ ಹಾಗೂ ವಸ್ತುಗಳನ್ನು ಪೂರೈಸುವಂಥವುಗಳಿಗೆ ವಾರ್ಷಿಕವಾಗಿ ರೂ. 40 ಲಕ್ಷ ವಹಿವಾಟು ನಡೆಸಿದರೆ ಜಿಎಸ್ಟಿ ಕಡ್ಡಾಯ.
ನೋಂದಣಿ ಮುಖ್ಯ
ದಲ್ಲಾಳಿ/ಏಜೆಂಟ್ಗೂ ಅನ್ವಯ
ಅಗತ್ಯ ದಾಖಲಾತಿ ಅಪ್ಲೋಡ್
PAN, ಆಧಾರ್ ಇತ್ಯಾದಿ
ಅಗತ್ಯ ದಾಖಲಾತಿಗಳ ಅಪ್ಲೋಡ್
ಪುರಾವೆಗಳು
ದಂಡ ಬೀಳುತ್ತದೆ
ಮಾರುಕಟ್ಟೆಯಲ್ಲಿ ವಿಶ್ವಾಸ
Published On - 1:17 am, Sat, 14 August 21