ಜಿ20 ಶೃಂಗಸಭೆಗೆ ಸಜ್ಜಾದ ದೆಹಲಿಯ ಸೌಂದರ್ಯವನ್ನು ಚಿತ್ರಗಳಲ್ಲಿ ನೋಡಿ

Updated on: Sep 05, 2023 | 2:32 PM

ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9-10ರಂದು ಜಿ20 ಶೃಂಗಸಭೆ ನಡೆಯಲಿದ್ದು, ವಿಶ್ವದ ನಾಯಕರನ್ನು ಸ್ವಾಗತಿಸಲು ಸಜ್ಜಾಗಿದೆ. ಭದ್ರತೆಯಿಂದ ಹಿಡಿದು ಆಹಾರ, ಅಲಂಕಾರದವರೆಗೆ ವಿಶೇಷ ಕಾಳಜಿವಹಿಸಲಾಗುತ್ತಿದೆ. ಸಿದ್ಧತೆಗಳೆಡೆಗೆ ಒಂದು ನೋಟ.

1 / 6
G-20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸೇರಿದಂತೆ ಎನ್​ಸಿಆರ್​ ಸಂಪೂರ್ಣ ಬದಲಾಗಿದೆ, ಬಹಳ ಸುಂದರವಾಗಿ ಅಲಂಕರಿಸಲಾಗಿದೆ.

G-20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸೇರಿದಂತೆ ಎನ್​ಸಿಆರ್​ ಸಂಪೂರ್ಣ ಬದಲಾಗಿದೆ, ಬಹಳ ಸುಂದರವಾಗಿ ಅಲಂಕರಿಸಲಾಗಿದೆ.

2 / 6

G-20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸೇರಿದಂತೆ ಎನ್​ಸಿಆರ್​ ಸಂಪೂರ್ಣ ಬದಲಾಗಿದೆ, ಬಹಳ ಸುಂದರವಾಗಿ ಅಲಂಕರಿಸಲಾಗಿದೆ.

3 / 6

ಜಿ20 ಶೃಂಗಸಭೆಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಸುಂದರವಾದ ಕಾರಂಜಿ, ಅದರಲ್ಲಿ ಮಿನುಗುವ ಬಣ್ಣ ಬಣ್ಣದ ದೀಪಗಳನ್ನು ನೋಡಲು ಎರಡು ಕಣ್ಣು ಸಾಲದು.

4 / 6

ಜಿ-20 ಗಾಗಿ ಮಾಡಲಾಗುತ್ತಿರುವ ಅಲಂಕಾರಗಳಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಹರಿಸಲಾಗುತ್ತಿದೆ. ವಿವಿಧ ದೇಶಗಳ ಧ್ವಜಗಳನ್ನು ಇರಿಸಲಾಗಿದೆ. ಜೊತೆಗೆ ವಿಶೇಷ ಚಿಹ್ನೆಗಳನ್ನು ಸಹ ಸೇರಿಸಲಾಗಿದೆ.

5 / 6

ವಿದೇಶಿ ಅತಿಥಿಗಳ ಆತಿಥ್ಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಂದು ವಿಷಯದ ವಿಶೇಷ ವಿವರಗಳನ್ನು ಪಟ್ಟಿ ಮಾಡಲಾಗುತ್ತಿದೆ, ಅರ್ಜೆಂಟೀನಾದ ರಾಷ್ಟ್ರೀಯ ಧ್ವಜದ ಜೊತೆಗೆ, ಅದರ ಚಿಹ್ನೆ ಪೂಮಾವನ್ನು ಸಹ ಚಿತ್ರಿಸಲಾಗಿದೆ.

6 / 6

ಜಿ-20 ಶೃಂಗಸಭೆಗಾಗಿ ದಕ್ಷಿಣ ಕೊರಿಯಾದ ಧ್ವಜದ ಜೊತೆಗೆ, ಅದರ ರಾಷ್ಟ್ರೀಯ ಪಕ್ಷಿ ಕೊರಿಯನ್ ಮ್ಯಾಗ್ಪಿಯ ಚಿಹ್ನೆಯನ್ನು ಸಹ ಇರಿಸಲಾಗಿದೆ. ಭದ್ರತಾ ಸಂಸ್ಥೆಗಳು ಅಲರ್ಟ್​ ಆಗಿವೆ. 50 ಸಾವಿರ ಪೊಲೀಸರನ್ನು ನೇಮಿಸಲಾಗಿದೆ. ಭದ್ರತೆಗಾಘಿ ನಿಯೋಜನೆಗೊಂಡ ಪೊಲೀಸರಿಗೆ ವಿಶೇಷ ಸಮವಸ್ತ್ರ ಸಿದ್ಧಪಡಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಸಹಾಯವನ್ನೂ ಪಡೆಯಲಾಗುತ್ತದೆ.

Published On - 2:31 pm, Tue, 5 September 23

Loading...
Unable to load recommendations.
Follow Us