Filmfare: ಫಿಲಂಫೇರ್​ ರೆಡ್​ಕಾರ್ಪೆಟ್​ನ ಅಂದ ಹೆಚ್ಚಿಸಿದ ನಟಿಮಣಿಯರು

Updated on: Apr 27, 2023 | 11:23 PM

FilmFare: ಮುಂಬೈನಲ್ಲಿ ನಡೆದ ಫಿಲಂಫೇರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿಯರು.

1 / 5
ಫಿಲಂಫೇರ್​ ಅವಾರ್ಡ್ ಸೆರಮನಿಗೆ ಹೀಗೆ ಬಂದಿದ್ದರು ಹೀನಾಖನ್ನಾ

ಫಿಲಂಫೇರ್​ ಅವಾರ್ಡ್ ಸೆರಮನಿಗೆ ಹೀಗೆ ಬಂದಿದ್ದರು ಹೀನಾಖನ್ನಾ

2 / 5
ಫಿಲಂಫೇರ್​ಗೆ ಬಂದ ಪೂಜಾ ಹೆಗ್ಡೆ ಫೋಸು ನೀಡಿದ್ದು ಹೀಗೆ

ಫಿಲಂಫೇರ್​ಗೆ ಬಂದ ಪೂಜಾ ಹೆಗ್ಡೆ ಫೋಸು ನೀಡಿದ್ದು ಹೀಗೆ

3 / 5
ಫಿಲಂಫೇರ್​ಗೆ ಬಂದ ರಕುಲ್ ಪ್ರೀತ್ ಸಿಂಗ್ ಉಡುಗೆ ಹೀಗಿತ್ತು ನೋಡಿ

ಫಿಲಂಫೇರ್​ಗೆ ಬಂದ ರಕುಲ್ ಪ್ರೀತ್ ಸಿಂಗ್ ಉಡುಗೆ ಹೀಗಿತ್ತು ನೋಡಿ

4 / 5
ಫಿಲಂಫೇರ್​ ರೆಡ್ ಕಾರ್ಪೆಟ್​ ಮೇಲೆ ನಿಂತು ನಗು ಚೆಲ್ಲಿದ ಕಾಜೊಲ್

ಫಿಲಂಫೇರ್​ ರೆಡ್ ಕಾರ್ಪೆಟ್​ ಮೇಲೆ ನಿಂತು ನಗು ಚೆಲ್ಲಿದ ಕಾಜೊಲ್

5 / 5
ಫಿಲಂಫೇರ್​ ಗೆ ಬಂದ ರವೀನಾ ಟಂಡನ್ ಸರಳವಾಗಿ ಕಾಣಿಸಿಕೊಂಡರು

ಫಿಲಂಫೇರ್​ ಗೆ ಬಂದ ರವೀನಾ ಟಂಡನ್ ಸರಳವಾಗಿ ಕಾಣಿಸಿಕೊಂಡರು

Published On - 11:23 pm, Thu, 27 April 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us