ಇತಿಹಾಸ ಪ್ರಸಿದ್ಧ ಹುಲಿಗೆಮ್ಮಾ ದೇವಿ ದೇಗುಲ ಹುಂಡಿ ಏಣಿಕೆ: ಭಕ್ತರಿಂದ ಈ ತಿಂಗಳು ಕೋಟಿ ಕೋಟಿ ಕಾಣಿಕೆ

|

Updated on: May 25, 2023 | 10:09 PM

ಕೊಪ್ಪಳ ತಾಲೂಕಿನ ಹುಲಗಿ ಇತಿಹಾಸ ಪ್ರಸಿದ್ಧ ಹುಲಿಗೆಮ್ಮಾ ದೇವಿ ದೇವಸ್ಥಾನದ ಹುಂಡಿಯಲ್ಲಿ ₹1.2 ಕೋಟಿ ರೂ. ಸಂಗ್ರಹವಾಗಿದೆ.

1 / 5
ಇತಿಹಾಸ ಪ್ರಸಿದ್ಧ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮಾ ದೇವಿ 
ದೇವಸ್ಥಾನದ ಹುಂಡಿ ಏಣಿಕೆಯನ್ನು ಗುರುವಾರ ಮಾಡಲಾಗಿದೆ. ಒಟ್ಟು ಸಂಗ್ರಹವಾದ
ಹಣ ಎಷ್ಟು ಎಂದು ಕೇಳಿದರೆ ಅಚ್ಚರಿ ಪಡುತ್ತೀರಿ.

ಇತಿಹಾಸ ಪ್ರಸಿದ್ಧ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮಾ ದೇವಿ ದೇವಸ್ಥಾನದ ಹುಂಡಿ ಏಣಿಕೆಯನ್ನು ಗುರುವಾರ ಮಾಡಲಾಗಿದೆ. ಒಟ್ಟು ಸಂಗ್ರಹವಾದ ಹಣ ಎಷ್ಟು ಎಂದು ಕೇಳಿದರೆ ಅಚ್ಚರಿ ಪಡುತ್ತೀರಿ.

2 / 5
ಹುಲಿಗೆಮ್ಮಾ ದೇವಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು  ₹1.2 ಕೋಟಿ ರೂ. ಸಂಗ್ರಹವಾಗಿದೆ.

ಹುಲಿಗೆಮ್ಮಾ ದೇವಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು ₹1.2 ಕೋಟಿ ರೂ. ಸಂಗ್ರಹವಾಗಿದೆ.

3 / 5
ಒಂದೇ ತಿಂಗಳಲ್ಲಿ ಬರೋಬ್ಬರಿ 1 ಕೋಟಿ 2 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದ್ದು,
ಜೊತೆಗೆ 359 ಗ್ರಾಂ ಚಿನ್ನ,15 ಕೆಜಿ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.

ಒಂದೇ ತಿಂಗಳಲ್ಲಿ ಬರೋಬ್ಬರಿ 1 ಕೋಟಿ 2 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದ್ದು, ಜೊತೆಗೆ 359 ಗ್ರಾಂ ಚಿನ್ನ,15 ಕೆಜಿ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.

4 / 5
ಸತತ ಮೂರು ದಿನಗಳ‌ ಕಾಲ ಮುಜರಾಯಿ ಇಲಾಖೆ ಸಿಬ್ಬಂದಿಗಳು
ಹುಂಡಿ ಏಣಿಕೆ ಮಾಡಿದ್ದಾರೆ.

ಸತತ ಮೂರು ದಿನಗಳ‌ ಕಾಲ ಮುಜರಾಯಿ ಇಲಾಖೆ ಸಿಬ್ಬಂದಿಗಳು ಹುಂಡಿ ಏಣಿಕೆ ಮಾಡಿದ್ದಾರೆ.

5 / 5
ಹುಂಡಿ ಏಣಿಕೆ ಮಾಡಿದ ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ಸಮ್ಮಾನಿಸಿದರು.

ಹುಂಡಿ ಏಣಿಕೆ ಮಾಡಿದ ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ಸಮ್ಮಾನಿಸಿದರು.