ಬೆಳ್ಳುಳ್ಳಿಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ಸುಲಭ ಉಪಾಯ ಇಲ್ಲಿದೆ

|

Updated on: Oct 09, 2023 | 8:15 PM

ಬೆಳ್ಳುಳ್ಳಿಯನ್ನು ಮಲಗುವ ಮುನ್ನ ಅಥವಾ ಬೆಳಿಗ್ಗೆ ಹೊಟ್ಟೆಯಲ್ಲಿ ಸೇವಿಸಬೇಕು. ಬ್ಯಾಕ್ಟೀರಿಯಾಗಳು ಹೆಚ್ಚು ದುರ್ಬಲವಾಗುವ ಈ ಸಮಯದಲ್ಲಿ ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ. ಬೆಳ್ಳುಳ್ಳಿ ಬೇಗ ಕೊಳೆತು ಹಾಳಾಗುವುದನ್ನು ತಡೆಯಲು ಕೆಲವು ಉಪಾಯಗಳು ಇಲ್ಲಿವೆ.

1 / 8
ಬೆಳ್ಳುಳ್ಳಿ ಅಡುಗೆಗೆ ಹೊಸ ರುಚಿ ನೀಡುತ್ತದೆ, ಆರೋಗ್ಯವನ್ನೂ ಕಾಪಾಡುತ್ತದೆ. ಬೆಳ್ಳುಳ್ಳಿ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

2 / 8
ಬೆಳ್ಳುಳ್ಳಿ ವಿಟಮಿನ್ ಸಿ, ಕೆ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್‌ನ ಉತ್ತಮ ಮೂಲವಾಗಿದೆ.

3 / 8
ಬೊಜ್ಜನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸೇವನೆ ಸಹಕಾರಿಯಾಗಿದೆ. ಬೆಳ್ಳುಳ್ಳಿಯ ನಿಯಮಿತ ಬಳಕೆಯೊಂದಿಗೆ ದೇಹದ ತೂಕ ಇಳಿಕೆಯಾಗುತ್ತದೆ.

4 / 8
ರುಬ್ಬಿದ ಬೆಳ್ಳುಳ್ಳಿಯ ಪೇಸ್ಟ್​ ಅನ್ನು ಫ್ರಿಡ್ಜ್​​ನಲ್ಲಿಡಿ. ಬೆಳ್ಳುಳ್ಳಿಯನ್ನು ಪೇಸ್ಟ್​ ಮಾಡುವಾಗ ಅದರ ಜೊತೆಗೆ ನೀವು ತಾಜಾ ಗಿಡಮೂಲಿಕೆಗಳನ್ನು ಸಹ ಬಳಸಬಹುದು.

5 / 8
ಬೆಳ್ಳುಳ್ಳಿಯನ್ನು ಮಲಗುವ ಮುನ್ನ ಅಥವಾ ಬೆಳಿಗ್ಗೆ ಹೊಟ್ಟೆಯಲ್ಲಿ ಸೇವಿಸಬೇಕು. ಬ್ಯಾಕ್ಟೀರಿಯಾಗಳು ಹೆಚ್ಚು ದುರ್ಬಲವಾದ ಈ ಸಮಯದಲ್ಲಿ ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ.

6 / 8
ಬೆಳ್ಳುಳ್ಳಿ ದೇಹದ ಅನೇಕ ಭಾಗಗಳಿಗೂ ಪ್ರಯೋಜನವನ್ನು ನೀಡುತ್ತದೆ. ಬೆಳ್ಳುಳ್ಳಿ ವಿಟಮಿನ್ ಬಿ1, ಬಿ6, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಅನ್ನು ಹೊಂದಿದೆ.

7 / 8
ಬೆಳ್ಳುಳ್ಳಿ ಬೇಗ ಒಣಗಿ, ಕೊಳೆತು ಹಾಳಾಗುವುದನ್ನು ತಡೆಯಲು ಉಪಾಯ ಇಲ್ಲಿವೆ.

8 / 8
ಬೆಳ್ಳುಳ್ಳಿಯನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಬೆಳ್ಳುಳ್ಳಿಯ ಎಸಳನ್ನು ಅದರ ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆದರೆ, ಅದಕ್ಕೆ ನೀರು ಸೇರಿಸಬೇಡಿ.