ಕಾರ್ಬ್ಸ್ ತುಂಬಿದ ಈ 10 ಆಹಾರಗಳಿಂದ ಸಾಧ್ಯವಾದಷ್ಟೂ ದೂರವಿರಿ
ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್ಗಳ ಪಟ್ಟಿ ಇಲ್ಲಿದೆ.