AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಬ್ಸ್​ ತುಂಬಿದ ಈ 10 ಆಹಾರಗಳಿಂದ ಸಾಧ್ಯವಾದಷ್ಟೂ ದೂರವಿರಿ

ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್​ಗಳ ಪಟ್ಟಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on: Oct 09, 2023 | 5:11 PM

"ಕಾರ್ಬ್ಸ್" ಎಂಬ ಪದವನ್ನು ನೀವು ಕೇಳಿದಾಗ ಅದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ನಿಮ್ಮ ತಲೆಯಲ್ಲಿ ಮೊದಲು ಬರುವ ವಿಚಾರ. ಪಾಸ್ತಾ, ಬರ್ಗರ್ ಮತ್ತು ಬ್ರೆಡ್‌ನಂತಹ ಆಹಾರಗಳಲ್ಲಿ ಕಾರ್ಬ್ಸ್​ ಇರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

1 / 13
ಅದೇ ರೀತಿ ನಾವು ದಿನನಿತ್ಯ ಬಳಸುವ ಆಹಾರಗಳಲ್ಲೂ ಕಾರ್ಬ್ಸ್​ ಇರುತ್ತವೆ. ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ಕೆಲವು ನಿಮ್ಮ ನರಮಂಡಲಕ್ಕೆ ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.

2 / 13
ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್​ಗಳ ಪಟ್ಟಿ ಇಲ್ಲಿದೆ.

3 / 13
ಬ್ರೆಡ್, ಚಪಾತಿಯ ಜೊತೆ ಬಳಸುವ ಜಾಮ್​ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಹೀಗಾಗಿ, ಇದನ್ನು ಸೇವಿಸದಿರುವುದೇ ಉತ್ತಮ.

4 / 13
ಸಾದಾ ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಂತಹ ಪ್ರಮುಖ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಆದರೆ, ಸುವಾಸನೆಯುಕ್ತ ಮೊಸರು/ ಯೋಗರ್ಟ್​ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

5 / 13
ಪೇಸ್ಟ್ರಿಗಳಲ್ಲಿ ಸಕ್ಕರೆ, ಮೈದಾ, ಸಿರಪ್​ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

6 / 13
ಹಣ್ಣಿನ ಫ್ಲೇವರ್ ಇರುವ ಸಿಹಿ ತಿಂಡಿಗಳಿಗೆ ಆರ್ಟಿಫಿಷಿಯಲ್ ಬಣ್ಣ, ರುಚಿ ನೀಡಲಾಗುತ್ತದೆ.

7 / 13
ಐಸ್ ಕ್ರೀಂ ಯಾರಿಗೆ ತಾನೇ ಇಷ್ಟವಿಲ್ಲ? ಕ್ಯಾಂಡಿಯಂತೆಯೇ ಐಸ್​ಕ್ರೀಂನಲ್ಲಿ ಕ್ಯಾಲೋರಿ, ಸಕ್ಕರೆ, ಕೊಬ್ಬಿನಾಂಶ ಹೆಚ್ಚಾಗಿರುತ್ತದೆ.

8 / 13
ಕಾಫಿ ನಿಮಗಿಷ್ಟವಾದ ಪಾನೀಯವಾದರೆ ಸಕ್ಕರೆ ಹಾಕದೆ ಅದನ್ನು ಸೇವಿಸಿ. ಸಕ್ಕರೆ ಹಾಕಿ ಕುಡಿದರೆ ಆರೋಗ್ಯಕ್ಕೆ ಅಡ್ಡ ಪರಿಣಾಮಗಳೇ ಜಾಸ್ತಿ.

9 / 13
ಪಾನ್​ಕೇಕ್, ವಾಫಲ್ಸ್​ಗಳಲ್ಲಿ ಹೆಚ್ಚು ಬಳಸಲಾಗುವ ಸಿರಪ್​ನಲ್ಲಿ ಆರ್ಟಿಫಿಷಿಯಲ್ ಫ್ಲೇವರ್ ಇರುತ್ತದೆ. ಸಕ್ಕರೆ ಅಂಶವೂ ಹೆಚ್ಚಾಗಿರುತ್ತದೆ.

10 / 13
ಜ್ಯೂಸ್​ಗಳಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಹಾಗಾಗಿ ಹಣ್ಣನ್ನು ತಾಜಾವಾಗಿ ಸೇವಿಸಿ.

11 / 13
ಕ್ಯಾಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ.

12 / 13
ಬಿಳಿ ಬ್ರೆಡ್ ಮೈದಾದಿಂದ ತಯಾರಿಸಲಾಗುತ್ತದೆ.

ಬಿಳಿ ಬ್ರೆಡ್ ಮೈದಾದಿಂದ ತಯಾರಿಸಲಾಗುತ್ತದೆ.

13 / 13
Follow us
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ

ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ

ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ

ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್

ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!

ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ

ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು

ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು

ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ

ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ